பொருள் : ನೀಚತನವನ್ನು ಹೊಂದುವ ಅವಸ್ಥೆ ಅಥವಾ ಭಾವ
எடுத்துக்காட்டு :
ಈ ರೀತಿಯ ವ್ಯವಹಾರವನ್ನು ಮಾಡಿ ನೀವು ನಿಮ್ಮ ನೀಚತನದ ಪರಿಚಯವನ್ನು ಮಾಡಿಕೊಡುತ್ತಿದ್ದೀರಿ.
ஒத்த சொற்கள் : ಅಧಮ, ಅಧಮತೆ, ಕ್ಷುದ್ರ, ಕ್ಷುದ್ರತನ, ನೀಚತನ, ಹೀನ, ಹೀನತನ
பிற மொழிகளில் மொழிபெயர்ப்பு :
The quality of being unimportant and petty or frivolous.
pettiness, puniness, slightness, trivialityபொருள் : ಯಾವುದೇ ಕೆಲಸವಿಲ್ಲದೆ ಜನರನ್ನು ಬೆದರಿಸುವ ಅನ್ಯಾಯ ಮಾರ್ಗವಾಗಿ ಇನ್ನೊಬ್ಬರಮೇಲೆ ದಾಳಿ ಮಾಡುವ ವ್ಯಕ್ತಿತ್ವ ಉಳ್ಳವನು
எடுத்துக்காட்டு :
ನೀಚ ವ್ಯಕ್ತಿಗಳು ಏನನ್ನಾದರೂ ಮಾಡಲು ಹಿಂಜರಿಯುವುದಿಲ್ಲ.
ஒத்த சொற்கள் : ದುಷ್ಟ ಪುಂಡ, ಪೋಕರಿ, ಪೋಲಿ, ಫಟಿಂಗ
பிற மொழிகளில் மொழிபெயர்ப்பு :
பொருள் : ಕ್ರೈಸ್ತ, ಇಸ್ಲಾಂ ಮೊದಲಾದ ಧರ್ಮಗಳ ಪ್ರಕಾರವಾಗಿ ಮನುಷ್ಯನನ್ನು ಈಶ್ವರನ ವಿರುದ್ಧವಾಗಿ ನಡೆಸುವ ಮತ್ತು ಧರ್ಮ ಮಾರ್ಗವನ್ನು ಭ್ರಷ್ಟಗೊಳಿಸುವಂತೆ ಮಾಡುವುದು
எடுத்துக்காட்டு :
ಸೈತಾನ ಜನರನ್ನು ಕೆಟ್ಟದಾರಿಯಲ್ಲಿ ಎಳೆದುಕೊಂಡು ಹೋಗುತ್ತದೆ.
ஒத்த சொற்கள் : ದುಷ್ಟ, ದುಷ್ಟಶಕ್ತಿ, ದೆವ್ವ, ಪಾಪಪುರುಷ, ಪಾಪಪ್ರೇರಕ ಶಕ್ತಿ, ಭಗವದ್ವೈರಿ, ಭೂತ, ಸೈತಾನ
பிற மொழிகளில் மொழிபெயர்ப்பு :
பொருள் : ಒಂದು ಜಾತಿಯ ವ್ಯಕ್ತಿಯ ಕೆಲಸವೆಂದರೆ ಸುಡುಗಾಡಿನಲ್ಲಿ ಹೆಣವನ್ನು ಸುಡುವುದು ಅಥವಾ ಬೆತ್ತದಿಂದ ಪಾತ್ರೆಗಳನ್ನು ಮಾಡುವುದು
எடுத்துக்காட்டு :
ಚಾಂಡಾಲ ಜನರು ಕೂಡ ಸಮಾಜದ ಒಂದು ಅವಿಭಾಜ್ಯ ಅಂಗವಾಗಿದ್ದಾರೆ.
ஒத்த சொற்கள் : ಚಾಂಡಾಲ, ದುಷ್ಟ, ಪಾಪಿಷ್ಟ, ಹೊಲೆಯ
பிற மொழிகளில் மொழிபெயர்ப்பு :
एक जाति का सदस्य जिसका काम श्मशान पर शव को आग देना या बाँस आदि के पात्र बनाना होता है।
चांडाल भी समाज के एक अभिन्न अंग होते हैं।பொருள் : ಯಾರು ಪಾಪವನ್ನು ಮಾಡುವರೋ ಅಥವಾ ಪಾಪಿ
எடுத்துக்காட்டு :
ಭೂಮಿಯ ಮೇಲೆ ಪಾಪಗಳು ಹೆಚ್ಚಾಗುತ್ತಿದ್ದಂತೆ ಭಗವಂತ ಅವತಾರವೆತ್ತಿ ಪಾಪಿಗಳ ಸಂಹಾರ ಮಾಡುವನೆಂದು ಧರ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ.
ஒத்த சொற்கள் : ಅನಾಚಾರಿ, ಅಪಮಾರ್ಗಿ, ಅರ್ಧಮಾತ್ಮ, ಅರ್ಧಮಿಕ, ಅರ್ಧರ್ಮಿ, ಅರ್ಧರ್ಮಿಷ್ಟ, ದುರ್ಮಾಗಿ, ನೀಚತನದ, ಪತಿತ, ಪಾತಕಿ, ಪಾಪಕರ್ಮಿ, ಪಾಪಶೇಷಕರ್ಮಿ, ಪಾಪಾತ್ಮ, ಪಾಪಿಗಳ, ಪಾಪಿಷ್ಟ
பிற மொழிகளில் மொழிபெயர்ப்பு :
जो पाप करता हो या पाप करने वाला।
धार्मिक ग्रंथों में वर्णित है कि जब-जब पृथ्वी पर पाप बढ़ता है,तब-तब प्रभु अवतार लेकर पापी व्यक्तियों का संहार कर देते हैं।பொருள் : ಕೆಟ್ಟ ಚರಿತ್ರೆಯನ್ನು ಹೊಂದಿರುವವ
எடுத்துக்காட்டு :
ನೀಚ ಹೆಂಗಸನ್ನು ಸಮಾಜ ಎಂದೂ ಗೌರವಿಸುವುದಿಲ್ಲ.
ஒத்த சொற்கள் : ಕೆಟ್ಟಚರಿತ್ರೆಯ, ದುಷ್ಟ, ಪಾಪಿಷ್ಟ, ಶೀಲಹೀನ
பிற மொழிகளில் மொழிபெயர்ப்பு :
बुरे चरित्र वाली।
पतिता स्त्री समाज में कभी सम्माननीय नहीं होती।பொருள் : ಅತ್ಯಂತ ಕೆಳ ಮಟ್ಟದ ನಡವಳಿಕೆಯ ಅಥವಾ ಗುಣದ
எடுத்துக்காட்டு :
ನಿನ್ನ ಕೆಳಮಟ್ಟದ ವರ್ತನೆಯಿಂದ ನನಗೆ ಬೇಸರವಾಗಿದೆ.
ஒத்த சொற்கள் : ಅಲ್ಪ, ಅಲ್ಪ ಮಟ್ಟದ, ಕಾಟ ಕೊಡುವ ಪೀಡಿಸುವ, ಕೀಳಾದ, ಕೆಟ್ಟ ನಡವಳಿಕೆ, ಕೆಳ ಕರ್ಜೆಯ, ಕೆಳ ಮಟ್ಟದ, ಕೇಡಿಗ, ಕ್ರೂರ, ಕ್ಷುದ್ರ, ತುಚ್ಚ, ದುಷ್ಟ, ನಿಕೃಷ್ಟ, ಸಣ್ಣತನದ, ಹೀನ
பிற மொழிகளில் மொழிபெயர்ப்பு :
जो महत्व, मान आदि की दृष्टि से निम्न कोटि का और फलतः तिरस्कृत हो।
तुम्हारी घटिया हरकतों से मैं तंग आ गया हूँ।பொருள் : ಕೆಟ್ಟ ಅಥವಾ ವಿಪರೀತದ
எடுத்துக்காட்டு :
ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.
ஒத்த சொற்கள் : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕೆಟ್ಟ, ಕ್ಯಾತೆಬುದ್ಧಿ, ದುರುಳ, ದುರ್ನಡೆ, ದುರ್ಮಾಗ, ದುಷ್ಟ, ನಿಕೃಷ್ಟ, ಬೇಶಿಸ್ತು, ಭ್ರಷ್ಟ, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ
பிற மொழிகளில் மொழிபெயர்ப்பு :
अच्छा का उल्टा या विपरीत।
बुरे लोगों की संगति अच्छी नहीं होती।Having undesirable or negative qualities.
A bad report card.பொருள் : ಧರ್ಮದಲ್ಲಿ ನಿಷ್ಠೆ ಅಥವಾ ಶ್ರದ್ಧೆ ಇಲ್ಲದಿರುವ ಅಥವಾ ಧರ್ಮ ಪರಿಪಾಲನೆ ಮಾಡದವ
எடுத்துக்காட்டு :
ರಾವಣ ಒಬ್ಬ ಅಧರ್ಮಿಯಾಗಿದ್ದ.
ஒத்த சொற்கள் : ಅಧರ್ಮಾತ್ಮಕ, ಅಧರ್ಮಾತ್ಮಕವಾದ, ಅಧರ್ಮಾತ್ಮಕವಾದಂತ, ಅಧರ್ಮಾತ್ಮಕವಾದಂತಹ, ಅಧರ್ಮಿ, ಅಧರ್ಮಿಯಾದ, ಅಧರ್ಮಿಯಾದಂತ, ಅಧರ್ಮಿಯಾದಂತಹ, ಅಧರ್ಮಿಷ್ಟ, ಅಧರ್ಮಿಷ್ಟವಾದ, ಅಧರ್ಮಿಷ್ಟವಾದಂತ, ಅಧರ್ಮಿಷ್ಟವಾದಂತಹ, ನೀಚನಾದ, ನೀಚನಾದಂತ, ನೀಚನಾದಂತಹ
பிற மொழிகளில் மொழிபெயர்ப்பு :
धर्म में निष्ठा या श्रद्धा न रखने वाला या जो धार्मिक न हो।
वह अधार्मिक व्यक्ति है।