பொருள் : ನೀರಿನ ಅಂಶ ಅಥವಾ ತೇವಾಂಶ ಜಾಸ್ತಿಯಿರುವಂಥ ವಸ್ತು
எடுத்துக்காட்டு :
ಎಮ್ಮೆಯ ಹಾಲಿಗೆ ಹೋಲಿಸಿದರೆ ಹಸುವಿನ ಹಾಲು ಬಹಳ ನೀರಾಗಿರುತ್ತದೆ.
ஒத்த சொற்கள் : ಅತಿ ತೆಳ್ಳನೆಯ, ಅತಿ ತೆಳ್ಳನೆಯಂತ, ಅತಿ ತೆಳ್ಳನೆಯಂತಹ, ನೀರಾದಂತ, ನೀರಾದಂತಹ, ನೀರುನೀರಾದ, ನೀರುನೀರಾದಂತ, ನೀರುನೀರಾದಂತಹ
பிற மொழிகளில் மொழிபெயர்ப்பு :
பொருள் : ನೀರಿನ ಅಂಶ ಜಾಸ್ತಿಯಿರುವ ವಸ್ತು
எடுத்துக்காட்டு :
ನಮ್ಮ ಹಾಲಿನವನು ನೀರಾದ ಹಾಲು ಮಾರುತ್ತಾನೆ.
ஒத்த சொற்கள் : ಅತಿ ತೆಳ್ಳನೆಯ, ಅತಿ ತೆಳ್ಳನೆಯಂತ, ಅತಿ ತೆಳ್ಳನೆಯಂತಹ, ನೀರಾದಂತ, ನೀರಾದಂತಹ, ನೀರುನೀರಾದ, ನೀರುನೀರಾದಂತ, ನೀರುನೀರಾದಂತಹ
பிற மொழிகளில் மொழிபெயர்ப்பு :
பொருள் : ಯಾವುದು ನೀರಿನ ತರಹ ತೆಳುವಾಗಿದೆಯೋ
எடுத்துக்காட்டு :
ಹಿಮ ಪರ್ವತ ನೀರಾದ ಕಾರಣ ಸಮುದ್ರದ ನೀರಿನ ಮಟ್ಟ ಹೆಚ್ಚಾಗುತ್ತಾಯಿದೆ.
ஒத்த சொற்கள் : ದ್ರವೀಭೂತ, ದ್ರವೀಭೂತವಾದ, ದ್ರವೀಭೂತವಾದಂತ, ದ್ರವೀಭೂತವಾದಂತಹ, ನೀರಾದಂತ, ನೀರಾದಂತಹ
பிற மொழிகளில் மொழிபெயர்ப்பு :
பொருள் : ಯಾವುದು ದಯೆಯಿಂದ ತುಂಬಿದೆಯೋ
எடுத்துக்காட்டு :
ರಮೇಶನ ಸ್ಥಿತಿಯನ್ನು ನೋಡಿ ಮೋಹನ ಹೃದಯ ದ್ರವೀಭೂತವಾಯಿತು.
ஒத்த சொற்கள் : ದಯೆಯ, ದಯೆಯಿಂದ ಕೂಡಿದ, ದಯೆಯಿಂದ ಕೂಡಿದಂತ, ದಯೆಯಿಂದ ಕೂಡಿದಂತಹ, ದ್ರವೀಭೂತ, ದ್ರವೀಭೂತವಾದ, ದ್ರವೀಭೂತವಾದಂತ, ದ್ರವೀಭೂತವಾದಂತಹ, ನೀರಾದಂತ, ನೀರಾದಂತಹ
பிற மொழிகளில் மொழிபெயர்ப்பு :