பொருள் : ನದಿ, ಸಮುದ್ರ, ಮಳೆ ಮುಂತಾದವುಗಳಿಂದ ದೊರೆಯುವ ನೀರನ್ನು ಕುಡಿಯಲು, ಸ್ನಾನ ಹಾಗೂ ಹೊಲ ಮುಂತಾದವುಗಳ ಪ್ರಯೋಜನ ಬರುವುದು
எடுத்துக்காட்டு :
ನೀರೇ ಜೀವನದ ಆಧಾರ
ஒத்த சொற்கள் : ಅಂಬಿ, ಅಂಬು, ಜಲ, ಪುಷ್ಕರ
பிற மொழிகளில் மொழிபெயர்ப்பு :
नदी, जलाशय, वर्षा आदि से मिलने वाला वह द्रव पदार्थ जो पीने, नहाने, खेत आदि सींचने के काम आता है।
जल ही जीवन का आधार है।பொருள் : ನೀರಿನ ಹಾಗೆ ತೆಳ್ಳೆಗೆ ಇರುವ ವಸ್ತು
எடுத்துக்காட்டு :
ರಮೇಶನ ರಕ್ತ ನೀರಾಗಿ ಹೋಗಿದೆ.
பிற மொழிகளில் மொழிபெயர்ப்பு :
பொருள் : ಬಾಯಿ, ಕಣ್ಣು, ಗಾಯ ಮುಂತಾದವುಗಳಿಂದ ಹೊರಬರುವ ದ್ರವ ಪದಾರ್ಥ
எடுத்துக்காட்டு :
ಅವನ ಎರಡು ಕಣ್ಣುಗಳಿಂದಲೂ ನೀರು ಸುರಿಯುತ್ತಿದೆ.
பிற மொழிகளில் மொழிபெயர்ப்பு :