பொருள் : ಕಣ್ಣೀರು, ಜೊಲ್ಲು ಇತ್ಯಾದಿ ಹೊರತೆಗೆಯುವ ಪ್ರಕ್ರಿಯೆ
எடுத்துக்காட்டு :
ಮಿಠಾಯಿಯ ಹೆಸರು ಕೇಳುತ್ತಿದ್ದಂತೆ ನನ್ನ ಬಾಯಿಯಲ್ಲಿ ನೀರೂರಿತು.
ஒத்த சொற்கள் : ಜೊಲ್ಲು ಸುರಿಸು
பிற மொழிகளில் மொழிபெயர்ப்பு :
Secrete or form water, as tears or saliva.
My mouth watered at the prospect of a good dinner.