பொருள் : ದೇಹದ ಸ್ನಾಯುಗಳು, ಅಸ್ಥಿಸಂದಿಗಳನ್ನು ಬಲಗೊಳಿಸಲು ಅವನ್ನು ಕೈಗಳಿಂದ ತಿಕ್ಕುವುದು, ಹಿಸುಕುವುದು, ನೀವುವುದು
எடுத்துக்காட்டு :
ಇಂದು ಅಂಗಮರ್ಧನ ಕೇಂದ್ರಗಳು ಹೆಚ್ಚಾಗುತ್ತಿವೆ.
ஒத்த சொற்கள் : ಅಂಗಮರ್ಧನ, ನೀಯುವುದು, ಮಾಲೀಸು
பிற மொழிகளில் மொழிபெயர்ப்பு :
Kneading and rubbing parts of the body to increase circulation and promote relaxation.
massage