உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ತುಂಬಾ ದೊಡ್ಡದಾದಂತಹ ಜನ ಸಂದಣಿ ಅಥವಾ ಸಮೂಹ
எடுத்துக்காட்டு : ಕುಂಬ ಮೇಳದಲ್ಲಿ ನುಗ್ಗಾಟದ ಕಾರಣ ಎಷ್ಟೋ ಜನರು ತುಳಿತಕೊಳಗಾಗುತ್ತಾರೆ.
ஒத்த சொற்கள் : ಜಗ್ಗಾಟ, ದಟ್ಟಣಿ, ನುಗ್ಗಾಟ, ಸಮೂಹ
பிற மொழிகளில் மொழிபெயர்ப்பு :हिन्दी English
बहुत अधिक भीड़।
A large gathering of people.
பொருள் : ಯಾವುದಾದರು ಇನ್ನೊಂದು ಕಡೆ ಉನ್ನತಿಯನ್ನು ಹೊಂದುವುದಕ್ಕೆ ಪ್ರವೃತ್ತಿಯನ್ನು ಮಾಡುವುದು
எடுத்துக்காட்டு : ಲಿಬಿಯಾದ ಗೃಹಯುದ್ಧವು ಬಡತನ ಮತ್ತು ಹಸಿವಿನಿಂದ ಕಂಗೆಡುವ ಸ್ಥಿತಿಗೆ ಜನರನ್ನು ತಳ್ಳುತ್ತದೆ.
ஒத்த சொற்கள் : ತಳ್ಳು, ದಬ್ಬು, ದೂಡು
किसी ओर बढ़ने में प्रवृत्त करना।
Cause to move forward with force.
பொருள் : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
எடுத்துக்காட்டு : ಗೂಂಡಾಗಳು ಗುಡಿಸಿಲಿನಲ್ಲಿರುವ ಜನರು ಗಲಾಟೆ ಮಾಡಿ ಓಡಿಸಿದರು.
ஒத்த சொற்கள் : ಅಗಲಿಸು, ಓಡಿಸು, ತೊಲಗಿಸು, ಹಿಮ್ಮೆಟ್ಟಿಸು
பிற மொழிகளில் மொழிபெயர்ப்பு :हिन्दी
हटाने का काम दूसरे से कराना।
நிறுவு