உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು
எடுத்துக்காட்டு : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.
ஒத்த சொற்கள் : ದಾರ, ಸೂತ್ರ, ಹಗ್ಗ, ಹುರಿ
பிற மொழிகளில் மொழிபெயர்ப்பு :हिन्दी English
रूई, रेशम, ऊन आदि का बटकर बनाया हुआ मोटा सूत या तागा।
A line made of twisted fibers or threads.
பொருள் : ಹತ್ತಿ, ರೇಷ್ಮೆ ಇತ್ಯಾದಿ ನೇಯುದು ಉದ್ದ ದಾರಗಳಾಗಿ ಮಾಡುವರು
எடுத்துக்காட்டு : ಈ ಸೀರೆಯನ್ನು ರೇಷ್ಮೆ ದಾರದಿಂದ ನೇದು ಮಾಡಿರುವರು
ஒத்த சொற்கள் : ದಾರ
रुई, रेशम आदि का वह लंबा रूप जो बटने से तैयार होता है।
A fine cord of twisted fibers (of cotton or silk or wool or nylon etc.) used in sewing and weaving.
பொருள் : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು
எடுத்துக்காட்டு : ನಾರಿನಿಂದ ಹಗ್ಗವನ್ನು ಹೆಣೆಯುವರು.
ஒத்த சொற்கள் : ಎಳೆ, ತಂತು, ದಾರ, ನಾರ, ನಾರು
பிற மொழிகளில் மொழிபெயர்ப்பு :हिन्दी
कोई भी लम्बी और बहुत पतली चीज़।
பொருள் : ಹತ್ತಿಯನ್ನು ಹೊಸೆದು ದಾರವನ್ನು ಮಾಡು
எடுத்துக்காட்டு : ಅಮ್ಮ ಬತ್ತಿಯನ್ನು ಮಾಡುವುದಕ್ಕಾಗಿ ಹತ್ತಿಯನ್ನು ಹೊಸೆದು ನೂಲು ಮಾಡುತ್ತಿದ್ದಾಳೆ.
ஒத்த சொற்கள் : ನೂಲು ತೆಗೆ
रूई को बटकर तागा बनाना।
Work natural fibers into a thread.
நிறுவு