பொருள் : ಕಷ್ಟಗಳಿಲ್ಲದೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಿರುವಿಕೆ
எடுத்துக்காட்டு :
ಬಾಲ್ಯದಲ್ಲಿ ಅವನು ತುಂಬಾ ಕಷ್ಟಪಟ್ಟಿರುವುದರಿಂದ ಈಗ ಸುಖ ಅನುಭವಿಸುತ್ತಿದ್ದಾನೆ.
பிற மொழிகளில் மொழிபெயர்ப்பு :
A feeling of extreme pleasure or satisfaction.
His delight to see her was obvious to all.பொருள் : ಸ್ವಾಸ್ಥ್ಯ ಅಥವಾ ರೋಗವಿಲ್ಲದ, ರೋಗದಿಂದ ಮುಕ್ತಿಯನ್ನು ಹೊಂದುವ ಅವಸ್ಥೆ
எடுத்துக்காட்டு :
ನಿಯಮಿತವಾದ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ.
ஒத்த சொற்கள் : ಆರೋಗ್ಯ, ರೋಗದಿಂದ ಮುಕ್ತಿ, ಸಂತೋಷ, ಸೌಖ್ಯ, ಸ್ವಾಸ್ಥ್ಯ
பிற மொழிகளில் மொழிபெயர்ப்பு :
பொருள் : ಮನಸ್ಸು ಆಶಾಂತಿ, ದುಃಖ ಇತ್ಯಾದಿಗಳಿಂದ ಕೂಡಿದ್ದು ಅಥವಾ ಶಾಂತಿಯಿಂದ ಇರುವುದು
எடுத்துக்காட்டு :
ಶಾಂತಿಯನ್ನು ಪಡೆಯಲು ಯೋಗ ಒಂದು ಉತ್ತಮ ಸಾಧನ
ஒத்த சொற்கள் : ಶಾಂತಿ
பிற மொழிகளில் மொழிபெயர்ப்பு :
The absence of mental stress or anxiety.
ataraxis, heartsease, peace, peace of mind, peacefulness, repose, serenityபொருள் : ವಸ್ತುಗಳ ಉಪಯೋಗ ಮಾಡುವ ಅಥವಾ ಸುಖ ಬೋಗದ ಅವಸ್ಥೆ
எடுத்துக்காட்டு :
ಈಗ ನಾನು ಸುಖ-ನೆಮ್ಮದಿಯ ಜೀವನವನ್ನು ಮಾಡುತ್ತಿದ್ದೇನೆ.
ஒத்த சொற்கள் : ನೆಮ್ಮದಿ-ಸುಖ, ವಿಲಾಸ, ಸುಖ, ಸುಖ-ನೆಮ್ಮದಿ
பிற மொழிகளில் மொழிபெயர்ப்பு :
பொருள் : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ
எடுத்துக்காட்டு :
ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.
ஒத்த சொற்கள் : ಆರಾಮ, ಶಮನ, ಹಗುರ
பிற மொழிகளில் மொழிபெயர்ப்பு :
The feeling that comes when something burdensome is removed or reduced.
As he heard the news he was suddenly flooded with relief.