பொருள் : ಶಾಂತಿಯಿಂದ ಮಲಗಲು, ಕುಳಿತುಕೊಳ್ಳಲು ಆಥವಾ ಇರಲು ಭಂಗ ಉಂಟು ಮಾಡುವ ಪ್ರಕ್ರಿಯೆ
எடுத்துக்காட்டு :
ಮಕ್ಕಳ ಅಳುವಿನಿಂದ ಸುಲೋಚನಾಳ ನೆಮ್ಮದಿಗೆ ಕುಂದು ಬಂತು.
ஒத்த சொற்கள் : ನೆಮ್ಮದಿಗೆ ಭಂಗ ಉಂಟಾಗು, ನೆಮ್ಮದಿಗೆ ಭಂಗ ತರು
பிற மொழிகளில் மொழிபெயர்ப்பு :