பொருள் : ಜನತೆ ಅಥವಾ ಸಮಾಜಕ್ಕಾಗಿ ನಿಶ್ಚಯಿಸಿದ ಆಚಾರ-ವಿಚಾರ
எடுத்துக்காட்டு :
ರಾಜ ವಿಕ್ರಮಾಧ್ಯಿತ್ಯನು ನ್ಯಾಯವಾಗಿ ನಡೆದುಕೊಳ್ಳುತ್ತಿದ ಕಾರಣ ಅವನ ಪ್ರಜೆಗಳು ಸುಖವಾಗಿ ಇದ್ದರು
ஒத்த சொற்கள் : ಒಳ್ಳೆತನ, ಧರ್ಮ, ನೀತಿ
பிற மொழிகளில் மொழிபெயர்ப்பு :
The principles of right and wrong that are accepted by an individual or a social group.
The Puritan ethic.பொருள் : ಅಭಿಯೋಗ, ಅಪರಾಧ, ಅಧಿಕಾರ ಅಥವಾ ಕೊಡು-ಕೊಳ್ಳುವ ಸಂಬಂಧವಾಗಿರುವಂತಹ ವಿವಾದ ಅದು ನ್ಯಾಯಾಲಯದ ಮುಂದೆ ಯಾವುದಾದರು ಪಕ್ಷದ ಕಡೆ ವಿಚಾರಣೆ ನಡೆಸಲಾಗುತ್ತದೆ
எடுத்துக்காட்டு :
ನ್ಯಾಯಾಲಯದಲ್ಲಿ ಅವನ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ.
ஒத்த சொற்கள் : ಅಪರಾಧದ ಯೋಜನೆ, ಅಪಾದನೆ, ಖಟ್ಲೆ, ದಾವೆ, ಫಿರ್ಯಾದು, ಮೊಕದ್ದಮೆ, ವ್ಯಾಜ್ಯ, ವ್ಯಾಜ್ಯೆ
பிற மொழிகளில் மொழிபெயர்ப்பு :
பொருள் : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ
எடுத்துக்காட்டு :
ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.
ஒத்த சொற்கள் : ಕಾನೂನು, ತೀರ್ಪು, ತೀರ್ಮಾನ, ನಿರ್ಣಯ, ನೀತಿ, ಯೋಗ್ಯತೆ, ಷಡ್ದರ್ಶನಗಳು
பிற மொழிகளில் மொழிபெயர்ப்பு :
பொருள் : ಹಲವಾರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಶಾಸ್ತ್ರದಲ್ಲಿ ಯಾವುದೇ ವಸ್ತುಗಳ ಯಥಾರ್ಥ ಜ್ಞಾನ ಪಡಿಯಲು ಮತ ಅಥವಾ ವಿಚಾರಗಳ ಸರಿಯಾಗಿ ವಿವೇಚನೆ ಮಾಡಬೇಕು
எடுத்துக்காட்டு :
ಪಂಡಿತ್ ರಾಮಶಂಕರ ಗುರುಜಿ ದೊಡ್ಡ ನ್ಯಾಯ ಪರಿಪಾಲಕರು
ஒத்த சொற்கள் : ನ್ಯಾಯ-ದರ್ಶಕರು, ನ್ಯಾಯ-ಶಾಸ್ತ್ರ, ನ್ಯಾಯದರ್ಶಕರು, ನ್ಯಾಯಶಾಸ್ತ್ರ
பிற மொழிகளில் மொழிபெயர்ப்பு :
छह दर्शनों में से एक दर्शन या शास्त्र जिसमें किसी वस्तु के यथार्थ ज्ञान के लिए मतों या विचारों का उचित विवेचन होता है।
पंडित रमाशंकरजी न्याय के बहुत बड़े ज्ञाता हैं।The branch of philosophy concerned with the law and the principles that lead courts to make the decisions they do.
jurisprudence, law, legal philosophyபொருள் : ಯಾರಿಗೂ ಮೋಸವಾಗದಿರುವ ಅಥವಾ ಪಕ್ಷಪಾತವಾಗದಿರುವ ಯಾವುದೇ ಮಾತು ಅಥವಾ ಕೆಲಸ
எடுத்துக்காட்டு :
ಭಗವಂತನು ಎಲ್ಲರಿಗೂ ಸರಿಯಾದ ನ್ಯಾಯ ಒದಗಿಸುತ್ತಾನೆ.
ஒத்த சொற்கள் : ನಿಷ್ಪಕ್ಷಪಾತ
பிற மொழிகளில் மொழிபெயர்ப்பு :