பொருள் : ಒಂದು ನಿರ್ದಿಷ್ಟ ವರ್ಷದ ದಿನ, ವಾರ, ತಿಂಗಳು, ಹಬ್ಬಗಳು ಮೊದಲಾದವುಗಳನ್ನು ಅಥವಾ ಕೆಲವು ವರ್ಗಗಳಿಗೆ ಮುಖ್ಯವಾಗಿರುವ ತಾರೀಖುಗಳನ್ನು ಸೂಚಿಸುವ ಪಟ್ಟಿ
எடுத்துக்காட்டு :
ಹೊಸ ವರ್ಷಕ್ಕೆ ಹೊಸ ಕ್ಯಾಲಂಡರ್ ಕೊಳ್ಳಬೇಕಿದೆ.
ஒத்த சொற்கள் : ಕ್ಯಾಲಂಡರ್, ದಿನಸೂಚಿ
பிற மொழிகளில் மொழிபெயர்ப்பு :
A system of timekeeping that defines the beginning and length and divisions of the year.
calendarபொருள் : ಯಾವುದೋ ಒಂದು ಪುಸ್ತಕದಲ್ಲಿ ಜ್ಯೋತಿಷ್ಯದ ಅನುಸಾರವಾಗಿ ತಿಥಿ, ವಾರ, ನಕ್ಷತ್ರ, ಕರಣ ಮತ್ತು ಯೋಗ ಮುಂತಾದವುಗಳನ್ನು ರಚಿಸಿರುತ್ತಾರೆ.
எடுத்துக்காட்டு :
ಪಂಡಿತರು ಪಂಚಾಂಗವನ್ನು ನೋಡಿಕೊಂಡು ವಿವಾಹದ ಮೂರ್ಹತವನ್ನು ನಿಶ್ಚಯಿಸಿದರು.
பிற மொழிகளில் மொழிபெயர்ப்பு :