பொருள் : ಹಳ್ಳಿಗಳಲ್ಲಿ ಯಾವುದಾದರೂ ಜಗಳ-ವಿವಾದಗಳನ್ನು ಬಗೆಹರಿಸಲು ಅಲ್ಲಿನ ಜನರೇ ಚುನಾಯಿಸಿ ನೇಮಿಸುವ ದಳ
எடுத்துக்காட்டு :
ಆ ಎರಡು ಗುಂಪುಗಳ ಜಗಳವನ್ನು ಪಂಚಾಯಿತಿ ಬಗೆಹರಿಸಿತು.
பிற மொழிகளில் மொழிபெயர்ப்பு :
किसी विवाद या झगड़े का निपटारा करने के लिए चुने हुए लोगों का दल।
पंचायत का फैसला न मानने के कारण गाँववालों ने श्यामू का हुक्का-पानी बंद कर दिया।பொருள் : ಯಾವುದೇ ಜಗಳ ಅಥವಾ ತೊಂದರೆಯಿಂದ ಪರಿಹರಿಸಲು ನೇಮಿಸಿಕೊಂಡಿರುವ ದಳದ ಒಬ್ಬ ಸದಸ್ಯ
எடுத்துக்காட்டு :
ಪಂಚಾಯಿತಿಯು ತನ್ನ ನಿರ್ಣಯವನ್ನು ಯೋಚಿಸಿ-ವಿವೇಚಿಸಿ ನಂತರ ನೀಡಬೇಕು
ஒத்த சொற்கள் : ಮಧ್ಯವರ್ತಿ
பிற மொழிகளில் மொழிபெயர்ப்பு :
Someone chosen to judge and decide a disputed issue.
The critic was considered to be an arbiter of modern literature.