உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಪ್ರಾಣಿ, ಪಕ್ಷಿ ಮುಂತಾದವುಗಳ ಕೈ ಅಥವಾ ಕಾಲುಗಲ್ಲಿರುವ ಉಗುರು
எடுத்துக்காட்டு : ಹುಲಿಯು ತನ್ನ ಪಂಜಿನಿಂದ ಮೊಲವನ್ನು ಅದುಮಿ ಹಿಡಿದುಕೊಂಡಿತು
ஒத்த சொற்கள் : ಕೊಂಕುಗುರು
பிற மொழிகளில் மொழிபெயர்ப்பு :हिन्दी English
पशुओं, पक्षियों आदि के हाथ या पैर की उँगलियों का समूह।
Sharp curved horny process on the toe of a bird or some mammals or reptiles.
பொருள் : ಸೆಲ್ ಮುಂತಾದವುಗಳ ಸಹಾಯದಿಂದ ಚಾಲನೆಗೊಳ್ಳುವ ಸಣ್ಣ ಉಪಕರಣ
எடுத்துக்காட்டு : ರಾತ್ರಿಯ ವೇಳೆಯಲ್ಲಿ ತೋಟಕ್ಕೆ ಹೋಗಲು ಅಪ್ಪ ಪತ್ತನ್ನು ಹಿಡಿದುಕೊಂಡು ಹೋಗುವರು.
ஒத்த சொற்கள் : ಟಾರ್ಚು, ದೀಪ, ದೀವಟಿಗೆ, ಪತ್ತು, ಬ್ಯಾಟರಿ
सेल आदि की सहायता से जलनेवाला एक छोटा उपकरण।
A small portable battery-powered electric lamp.
பொருள் : ಹರಿದು ಹೋಗಿರುವ ಹಳೆ ಬಟ್ಟೆಯನ್ನು ಕೋಲಿಗೆ ಸುತ್ತಿ ಉರಿಯಲು ಮಾಡಿರುವ ವಸ್ತು
எடுத்துக்காட்டு : ಈ ರಾತ್ರಿ ಪಂಜು ಉರಿಯುತ್ತಲಿತ್ತು.
ஒத்த சொற்கள் : ದೀವಟಿಗೆ, ಪತ್ತು
பிற மொழிகளில் மொழிபெயர்ப்பு :हिन्दी
फटे-पुराने कपड़ों को लपेटकर जलाने के लिए बनाई वस्तु।
பொருள் : ಕೋಲಿಗೆ ಚಿಂದಿ ಬಟ್ಟೆಯನ್ನು ಕಟ್ಟಿ ಎಣ್ಣೆಯಲ್ಲಿ ಅದ್ದಿ ಅದಕ್ಕೆ ಬಿಂಕಿ ಹಚ್ಚಿ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಾರೆ
எடுத்துக்காட்டு : ಕತ್ತಲೆಯ ಸಮಯದಲ್ಲಿ ಜನಜಂಗುಳಿಯಿಂದ ಮುಂದೆ ಸಾಗುತ್ತಿದ ಕೆಲವರ ಕೈಯಲ್ಲಿ ಪಂಜ್ಜಿತ್ತು
ஒத்த சொற்கள் : ಕೈದೀಪ, ದೀವಟಿಗೆ, ಹಿಲಾಲು
डंडे में चिथड़े लपेट कर बनाई हुई जलाने की बहुत मोटी बत्ती जिसे हाथ में लेकर चलते हैं।
நிறுவு