பொருள் : ಪ್ರಮಾಣಿಕರಿಸುವುದರಂದ ಸತ್ಯಾಂಶ ತಿಳಿಯುತ್ತದೆ ಅಥವಾ ಅದು ನಿಜವಾಗಿದ್ದು ಎಳ್ಳಷ್ಟು ಸಂಶಯ ಮಾಡುಬೇಕಾಗಿಲ್ಲ (ಕತೆ ಅಥವಾ ಮಾತು)
எடுத்துக்காட்டு :
ಅವನು ನನ್ನಗೆ ಖಚಿತವಾದ ಮಾಹಿತಿ ನೀಡಿದ್ದಾನೆ.
ஒத்த சொற்கள் : ಖಚಿತವಾದ
பிற மொழிகளில் மொழிபெயர்ப்பு :
Well grounded in logic or truth or having legal force.
A valid inference.பொருள் : ಪೂರಾ ಚೊಕ್ಕಟವಾಗಿರುವ ಅಥವಾ ಪೂರ್ತಿ ಒಂದೇ ವಿಷಯದಲ್ಲಿ ನುರಿತಿರುವಿಕೆ ಅಥವಾ ಪಕ್ವವಾಗಿರುವಿಕೆ
எடுத்துக்காட்டு :
ಇದು ಪಕ್ಕಾ ಜವಾರಿ ತಳಿಯ ಹಣ್ಣು.
ஒத்த சொற்கள் : ಅಪ್ಪಟವಾದ, ಅಪ್ಪಟವಾದಂತ, ಅಪ್ಪಟವಾದಂತಹ, ಬೆರೆಕೆಯಿಲ್ಲದ, ಬೆರೆಕೆಯಿಲ್ಲದಂತ, ಬೆರೆಕೆಯಿಲ್ಲದಂತಹ
பிற மொழிகளில் மொழிபெயர்ப்பு :