பொருள் : ಒಂದು ಪಕ್ಷವನ್ನು, ಒಂದು ಸಿದ್ಧಾಂತವನ್ನು, ಒಂದು ನೀತಿ ನಿಯಮವನ್ನು ಸಂಪೂರ್ಣ ಒಪ್ಪಿಕೊಂಡು ತನ್ನ ನಂಬಿಕೆಯನ್ನು ಖಚಿತವಾಗಿ ಮಂಡಿಸುವವ
எடுத்துக்காட்டு :
ಅವನು ಸಮಾಜವಾದವನ್ನು ಸಮರ್ಥಿಸುವವನು.
ஒத்த சொற்கள் : ಸಮರ್ಥಿಸುವವನು
பிற மொழிகளில் மொழிபெயர்ப்பு :
பொருள் : ಪಕ್ಷಪಾತದಿಂದ ತುಂಬಿರುವ ಅಥವಾ ಯಾವುದೋ ಒಂದರಲ್ಲಿ ಪಕ್ಷಪಾತ ಮಾಡಿರುವ
எடுத்துக்காட்டு :
ಅವನ ಪಕ್ಷಪಾತಿ ವ್ಯವಹಾರ ನನಗೆ ಹಿಸಿಸಲಿಲ್ಲ.
ஒத்த சொற்கள் : ಭೇದ-ಭಾವ
பிற மொழிகளில் மொழிபெயர்ப்பு :
पक्षपात से भरा हुआ या जिसमें पक्षपात किया गया हो।
उसका पक्षपातपूर्ण व्यवहार मुझे अच्छा नहीं लगा।பொருள் : ಯಾವುದೇ ನಿಯಮಗಳಿಗೆ ಅನುಸಾರವಾಗಿಲ್ಲದ ಅಥವಾ ತನ್ನ ಪಕ್ಷದ ಪರವಾಗಿ ವಾದಿಸುವವ
எடுத்துக்காட்டு :
ಈ ಮುಕದ್ದಮೆಯಲ್ಲಿ ವಕೀಲರು ಪಕ್ಷಪಾತಿಯಾಗಿ ವರ್ತಿಸಿದ್ದಾರೆ.
ஒத்த சொற்கள் : ಪೂರ್ವಾಗ್ರಹವುಳ್ಳ, ಬೇದಭಾವದ
பிற மொழிகளில் மொழிபெயர்ப்பு :