பொருள் : ಕಾಗದದ ಕೊಳವೆಯಲ್ಲಿ ಸಿಡಿಮದ್ದನ್ನು ತುಂಬಿ ತೆಳುವಾದ ಹಗ್ಗದ ತರಹ ಮಾಡಿರುವಂತಹ ಒಂದು ಪಟಾಕಿ
எடுத்துக்காட்டு :
ಮಕ್ಕಳು ಕುಡಿಕೆ ಬಾಣವನ್ನು ಹಚ್ಚುತ್ತಿದ್ದಾರೆ.
ஒத்த சொற்கள் : ಕುಡಿಕೆ ಬಾಣ, ಹೂಕುಂಡದ ಪಟಾಕಿ
பிற மொழிகளில் மொழிபெயர்ப்பு :
பொருள் : ಪಟಾಕಿಗಳಿಗೆ ಬೆಂಕಿ ಹಚ್ಚಿದ ತಕ್ಷಣ ಅವು ಪಟ್ ಎಂದು ಸಿಡಿಯುವುದು ಅಥವಾ ಪಟಾಕಿ ಹೊಡೆಯುತ್ತಿರುವ ಶಬ್ದ ಕೇಳಿಸುವುದು
எடுத்துக்காட்டு :
ಉತ್ಸವದಲ್ಲಿ ಪಾಟಾಕಿಗಳನ್ನು ಹೊಡೆಯುವರು.
ஒத்த சொற்கள் : ಪಾಟಾಸು, ಸಣ್ಣಸಿಡಿಮದ್ದು
பிற மொழிகளில் மொழிபெயர்ப்பு :
Firework consisting of a small explosive charge and fuse in a heavy paper casing.
banger, cracker, firecrackerபொருள் : ಪಟಾಕಿಯ ಶಬ್ಧ
எடுத்துக்காட்டு :
ಜೋರಾಗಿ ಹೊಡೆದ ಪಟಾಕಿ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.
பிற மொழிகளில் மொழிபெயர்ப்பு :