பொருள் : ಗಾಯಕ್ಕೆ ಔಷಧಿ ಹಚ್ಚಿ ಪಟ್ಟಿ ಕಟ್ಟುವ ಕೆಲಸ
எடுத்துக்காட்டு :
ಅವನು ಗಾಯಕ್ಕೆ ಪಟ್ಟಿ ಮಾಡಿಸಿಕೊಳ್ಳುವುದಕ್ಕಾಗಿ ಚಿಕಿತ್ಸಾಲಯಕ್ಕೆ ಹೋಗಿದ್ದಾನೆ.
ஒத்த சொற்கள் : ಕಟ್ಟು
பிற மொழிகளில் மொழிபெயர்ப்பு :
घाव,फोड़े-फुंसी आदि पर दवा लगाकर पट्टी बाँधने का काम।
वह फोड़े की मरहम-पट्टी कराने के लिए अस्पताल गया है।பொருள் : ಕಿಟಕಿಯ ಪಟ್ಟಿ, ಕದ, ಮಂಚ, ಬೇಲಿ ಮೊದಲಾದವುಗಳಲ್ಲಿ ಬಳಸುವ, ಮರ, ಲೋಹ, ಮೊದಲಾದವುಗಳ ತೆಳುವಾದ, ಅಗಲ ಕಿರಿದಾದದ್ದು
எடுத்துக்காட்டு :
ದೊಡ್ಡ ಮರದ ತುಂಡಿನ ಪಟ್ಟಿ ಈ ಕೋಣೆಗೆ ತುಂಬಾ ಇಕ್ಕಟ್ಟಾಗಿದೆ ಮನೆಯ ಕದ ಮಾಡಿಸಲು ಪಟ್ಟಿ_ಹಲಗೆ ಕೊರೆಸಲಾಯಿತು.
ஒத்த சொற்கள் : ದಬ್ಬೆ, ಪಟ್ಟಿ ಹಲಗೆ
பிற மொழிகளில் மொழிபெயர்ப்பு :
பொருள் : ಗಾಯದ ಮೇಲೆ ಕಟ್ಟುವಂತಹ ಪಟ್ಟಿ
எடுத்துக்காட்டு :
ಅವನು ಗಾಯದ ಮೇಲೆ ಪಟ್ಟಿಯನ್ನು ಕಟ್ಟಿಸಿಕೊಳ್ಳಲು ಚಿಕಿತ್ಸಕನ ಹತ್ತಿರ ಹೋದನು.
ஒத்த சொற்கள் : ಗಾಯ ಮಾಯಲು ಕಟ್ಟುವ ಪಟ್ಟಿ, ಗಾಯದ ಪಟ್ಟಿ, ಹುಟ್ಟಿನ ಮೇಲೆ ಕಟ್ಟುವ ಪಟ್ಟಿ
பிற மொழிகளில் மொழிபெயர்ப்பு :
घाव पर बाँधने की पट्टी।
वह घाव पर पट्टी बँधवाने के लिए चिकित्सक के पास गया है।பொருள் : ಅಳೆಯುವ ಸಂಖ್ಯಾ ಸೂಚಿಗಳಿರುವ ಬಟ್ಟೆಯ ಅಥವಾ ಪ್ಲಾಸ್ಟಿಕ್ ನ ಮಾಪಕ
எடுத்துக்காட்டு :
ಈ ಪಟ್ಟಿ ನೂರು ಸೆಂಟಿ ಮೀಟರ್ ಉದ್ದವಿದೆ.
பிற மொழிகளில் மொழிபெயர்ப்பு :
Measuring instrument consisting of a narrow strip (cloth or metal) marked in inches or centimeters and used for measuring lengths.
The carpenter should have used his tape measure.பொருள் : ಚರ್ಮ ಮುಂತಾದವುಗಳಿಂದ ಮಾಡಿದ ಪಟ್ಟಿಯನ್ನು ನಾಯಿ, ಬೆಕ್ಕು ಮುಂತಾದ ಪ್ರಾಣಿಗಳ ಕುತ್ತಿಗೆಗೆ ಹಾಕುತ್ತಾರೆ
எடுத்துக்காட்டு :
ನಾಯಿಯ ಕುತ್ತಿಗೆಯಲ್ಲಿ ಗಟ್ಟಿಯಾದ ಒಂದು ಪಟ್ಟಿ ಹಾಕಿದ್ದಾರೆ.
ஒத்த சொற்கள் : ಕುತ್ತಿಗೆ ಪಟ್ಟಿ
பிற மொழிகளில் மொழிபெயர்ப்பு :
चमड़े आदि का वह तसमा जो कुत्तों, बिल्लियों आदि के गले में पहनाया जाता है।
कुत्ते के गले में एक मजबूत पट्टा लगा हुआ था।A band of leather or rope that is placed around an animal's neck as a harness or to identify it.
collarபொருள் : ಉದ್ದವಾಗಿಯೂ ಅಗಲ ಕಿರಿದಾಗಿಯೂ ಇರುವ ಯಾವುದೇ ಮರ, ಬಟ್ಟೆ, ಪೇಪರ್ ಮುಂತಾದವುಗಳ ಒಂದು ವಸ್ತು
எடுத்துக்காட்டு :
ಈ ಮಾರ್ಗದಲ್ಲಿ ಎರಡು ಎರಡಕ್ಕಿಂತ ಹೆಚ್ಚು ಮೀಟರ್ ಉದ್ದವಿರುವ ಮರದ ಪಟ್ಟಿಯೊಂದು ಬಿದ್ದಿದೆ. ಕಿರಾಣಿ ಸಾಮಾನಿನ ಪಟ್ಟಿ ಉದ್ದವಾಯಿತು.
பிற மொழிகளில் மொழிபெயர்ப்பு :
एक ही में अथवा बीच में कुछ इधर-उधर होते हुए कुछ दूर तक जाने वाली कोई कम चौड़ी और लंबी वस्तु या भू-भाग।
सड़क के दोनो ओर दुकानों की लम्बी पट्टी है।