பொருள் : ಹೀರೆಕಾಯಿ ಜಾತಿಯ ಒಂದು ತರಕಾರಿಯು ಸಾವಿನ ತರಹ ಉದ್ದವಾಗಿರುತ್ತದೆ
எடுத்துக்காட்டு :
ಅವರ ತೋಟದ ಮಾವಿನ ಮರಕ್ಕೆ ಪಡವಲಕಾಯಿ ಗಿಡವನ್ನು ಹಬ್ಬಿಸಿದ್ದಾರೆ.
ஒத்த சொற்கள் : ಪಡವಲಕಾಯಿ
பிற மொழிகளில் மொழிபெயர்ப்பு :
பொருள் : ಸರಿಯಾಗಿ ಎರಡು ಕೈಗಳಷ್ಟು ಉದ್ದವಿರುವ ತರಕಾರಿಯನ್ನು ಅಡಿಗೆಗೆ ಉಪಯೋಗಿಸುತ್ತಾರೆ
எடுத்துக்காட்டு :
ಪಡವಲ ಕಾಯಿ ಹಾವಿನ ತರಹ ಉದ್ದವಾಗಿರುತ್ತದೆ.
பிற மொழிகளில் மொழிபெயர்ப்பு :