பொருள் : ಹೀರೆಕಾಯಿ ಜಾತಿಯ ಒಂದು ತರಕಾರಿಯು ಸಾವಿನ ತರಹ ಉದ್ದವಾಗಿರುತ್ತದೆ
எடுத்துக்காட்டு :
ಅವರ ತೋಟದ ಮಾವಿನ ಮರಕ್ಕೆ ಪಡವಲಕಾಯಿ ಗಿಡವನ್ನು ಹಬ್ಬಿಸಿದ್ದಾರೆ.
ஒத்த சொற்கள் : ಪಡವಲ ಕಾಯಿ
பிற மொழிகளில் மொழிபெயர்ப்பு :
பொருள் : ಒಂದು ಬಳ್ಳಿಯಲ್ಲಿ ಬಿಡುವ ಕಾಯಿಯನ್ನು ತರಕಾರಿಯಾಗಿ ಬಳಸಲಾಗುವುದು
எடுத்துக்காட்டு :
ಅಮ್ಮ ಇವತ್ತು ಪಡವಲಕಾಯಿ ಹಾಕಿ ಸಾರನ್ನು ಮಾಡುತ್ತಿದ್ದಾರೆ.
பிற மொழிகளில் மொழிபெயர்ப்பு :
பொருள் : ಒಂದು ತರಹದ ಗಿಡದ ಕಾಯಿ ತರಕಾರಿಯ ರೂಪದಲ್ಲಿ ಬಳಕೆಗೆ ಬರುವುದು
எடுத்துக்காட்டு :
ರೈತನು ಪಡವಲಕಾಯಿ ಹಾಕಿರುವ ಹೊಲಕ್ಕೆ ಕೀಟನಾಶಕವನ್ನು ಸಿಂಪಡಿಸುತ್ತಿದ್ದ.
பிற மொழிகளில் மொழிபெயர்ப்பு :