உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಹೊರಟ ಸ್ಥಳದಿಂದ ತಲುಪಬೇಕಾದ ಸ್ಥಳದ ಮಧ್ಯ ಬರುವ ಭೂಮಾರ್ಗ
எடுத்துக்காட்டு : ಈ ದಾರಿಯು ನೇರವಾಗಿ ನಮ್ಮ ಮನೆಗೆ ಹೋಗುತ್ತದೆ.
ஒத்த சொற்கள் : ದಾರಿ, ಮಾರ್ಗ
பிற மொழிகளில் மொழிபெயர்ப்பு :हिन्दी English
गंतव्य स्थान तक पहुँचने के लिए बीच में पड़ने वाला वह भू-भाग जिस पर होकर चलना पड़ता है।
An open way (generally public) for travel or transportation.
பொருள் : ವಾಹನಗಳು, ಪಾದಾಚಾರಿಗಳು ಉಪಯೋಗಿಸಲು ವಿಶೇಷವಾಗಿ ರಚಿಸಿದ ದಾರಿ
எடுத்துக்காட்டு : ಈ ರಸ್ತೆಯಲ್ಲಿ ಸೀದಾ ಹೋದರೆ ಬೆಂಗಳೂರು ಸೇರಬಹುದು.
ஒத்த சொற்கள் : ಬೀದಿ, ಮಾರ್ಗ, ರಸ್ತೆ, ಹಾದಿ
आने-जाने का चौड़ा पक्का रास्ता।
A road (especially that part of a road) over which vehicles travel.
பொருள் : ಪಥಕ್ಕೆ ಸಂಬಂಧಿಸಿದ ಅಥವಾ ಪಥ್ಯ ಅಥವಾ ಮಾರ್ಗದ
எடுத்துக்காட்டு : ಹತ್ತು ಜನ ಕೆಲಸಗಾರರನ್ನು ಪಥ ಕರ್ಮದಲ್ಲಿ ನಿರತರಾಗಿದ್ದಾರೆ
பிற மொழிகளில் மொழிபெயர்ப்பு :हिन्दी
पथ-संबंधी अथवा पथ या मार्ग का।
நிறுவு