பொருள் : ಯೋಗ್ಯತೆಗೆ ಅನುಗುಣವಾಗಿ ನೌಕರನ ಅಥವಾ ಕಾರ್ಯಕರ್ತನ ನಿಯಮಿತವಾದ ಸ್ಥಾನ
எடுத்துக்காட்டு :
ತಾವು ಈ ಸಂಸ್ಥೆಯಲ್ಲಿ ಯಾವ ಸ್ಥಾನದಲ್ಲೀದ್ದೀರಿ?
பிற மொழிகளில் மொழிபெயர்ப்பு :
பொருள் : ವೃತ್ತಿಯ ಸ್ವರೂಪವನ್ನು, ಅದರ ಕಾರ್ಯವನ್ನು ಗುರುತಿಸುವ ಶಬ್ದ
எடுத்துக்காட்டு :
ಕಂದಾಯ ಇಲಾಖೆಯಲ್ಲಿ ಮಹೇಶನ ಪದನಾಮ ಸಹಾಯಕ ಕಾರ್ಯದರ್ಷಿ.
பிற மொழிகளில் மொழிபெயர்ப்பு :
பொருள் : ಯಾವುದೋ ವಿಶೇಷ ಅರ್ಥ ಕೊಡುವ ಶಬ್ದ ಅಥವಾ ಶಬ್ದಗಳ ಸಮೂಹ
எடுத்துக்காட்டு :
ನನ್ನ ತಂದೆ ಬಹು ದೊಡ್ಡ ಪದವಿಯಲ್ಲಿ ಇದ್ದು ಬಂದವರು.
ஒத்த சொற்கள் : ಸ್ಥಾನ
பிற மொழிகளில் மொழிபெயர்ப்பு :
A group of words that form a constituent of a sentence and are considered as a single unit.
I concluded from his awkward constructions that he was a foreigner.பொருள் : ಯಾವುದೋ ಒಂದು ಸ್ಥಾನ ಅಥವಾ ಪದವಿಯಲ್ಲಿ ಯಾರೋ ಒಬ್ಬ ಅಧಿಕಾರಿಯು ಆಸೀನರಾಗಿರುತ್ತಾರೆ
எடுத்துக்காட்டு :
ರಾಜಕರಣಿಗಳು ತಮ್ಮ ಕುರ್ಚಿಯನ್ನು ಯಾರಿಗೂ ಬಿಟ್ಟು ಕೊಡಲು ಇಚ್ಚಿಸುವುದಿಲ್ಲ.
பிற மொழிகளில் மொழிபெயர்ப்பு :
वह स्थान या पद जिस पर कोई अधिकारी आसीन हो।
नेता अपनी कुर्सी छोड़ना ही नहीं चाहते।