பொருள் : ಯಾವುದಾದರೂ ವ್ಯಕ್ತಿಯ ಹೆಸರು, ಉದ್ಯೋಗ ಇತ್ಯಾದಿಗಳ ವಿವರವನ್ನು ಬೇರೊಬ್ಬರಿಗೆ ಹೇಳುವ ಕ್ರಿಯೆ
எடுத்துக்காட்டு :
ಅವನ ಪರಿಚಯ ನಿನಗಿದೆಯೇ?
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರ ಗರುತು ಇಟ್ಟುಕೊಂಡಿರುವ ಸ್ಥತಿ ಅಥವಾ ಭಾವನೆ
எடுத்துக்காட்டு :
ಶ್ಯಾಮನೆಗೆ ತುಂಬಾ ದೊಡ್ಡ ದೊಡ್ಡ ಜನರ ಪರಿಸಯವಿದೆ
ஒத்த சொற்கள் : ಪರಿಚಯಸ್ಥ ಗುರುತು, ಪರಿಚಿತ, ಸಂಪರ್ಕ
பிற மொழிகளில் மொழிபெயர்ப்பு :
किसी से जान पहचान होने की अवस्था या भाव।
हमारा और आपका परिचय तो बहुत पुराना है।பொருள் : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ
எடுத்துக்காட்டு :
ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.
ஒத்த சொற்கள் : ಗುರ್ತು, ಜ್ಞಾನ, ತಿಳಿವಳಿಕೆ, ಪೂರ್ವ ಸೂಚನೆ, ವಿಜ್ಞಾಪನೆ, ವಿನಂತಿ, ಸುದ್ಧಿ, ಸೂಚನೆ
பிற மொழிகளில் மொழிபெயர்ப்பு :
பொருள் : ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು.
ஒத்த சொற்கள் : ಗುರುತು, ನೆನಪಿನ ಕುರುಹು, ಸ್ಮರಣೆ
பிற மொழிகளில் மொழிபெயர்ப்பு :
The process of recognizing something or someone by remembering.
A politician whose recall of names was as remarkable as his recognition of faces.