பொருள் : ಯಾವುದಾದರು ಪ್ರಕಾರದ ಹಾನಿ ಅಥವಾ ಯಾವುದಾದರು ಸ್ಥಾನವನ್ನು ಪೂರ್ತಿ ಮಾಡುವುದಕ್ಕಾಗಿ ನೀಡಿರುವ ಅಥವಾ ಯಾವುದಾದರು ಸ್ಥಾನದಲ್ಲಿ ಸಿಗುವ ಬೇರೆಯಾದಂತಹ ವಸ್ತು
எடுத்துக்காட்டு :
ರೈಲಿನ ದುರ್ಗಟನೆಯಲ್ಲಿ ಮಡಿದವರ ಕುಟುಂಬದವರು ಸರ್ಕಾರದಿಂದ ಪರಿಹಾರ ಧನವನ್ನು ಕೇಳಿದರು.
ஒத்த சொற்கள் : ಪರಿಹಾರ ಧನ, ಪರಿಹಾರ-ಧನ, ಪ್ರತಿಯಾಗಿ ನೀಡುವ ಹಣ, ಬದಲಾಗಿ ನೀಡುವ ಹಣ, ಮೃತಜೀವಿಯ ಹಣ, ಸತ್ತವ್ಯಕ್ತಿಯ ಹಣ
பிற மொழிகளில் மொழிபெயர்ப்பு :
The act of making or doing something in return.
reciprocation