பொருள் : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ
எடுத்துக்காட்டு :
ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.
ஒத்த சொற்கள் : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಬಾಧೆ, ಹಾನಿ, ಹಾವಳಿ
பிற மொழிகளில் மொழிபெயர்ப்பு :
Reckless or malicious behavior that causes discomfort or annoyance in others.
devilment, devilry, deviltry, mischief, mischief-making, mischievousness, rascality, roguery, roguishness, shenaniganபொருள் : ಪರೋಕ್ಷ ರೂಪದಲ್ಲಿ ಯಾರಿಗಾದರೂ ಕೇಳಿಸುವ ಹಾಗೆ ಜೋರಾಗಿ ವ್ಯಂಗ್ಯಪೂರ್ಣವಾದ ಮಾತುಗಳನ್ನು ಹೇಳುವ ಕ್ರಿಯೆ
எடுத்துக்காட்டு :
ಅವನ ವ್ಯಂಗ್ಯವಾದ ಮಾತುಗಳಿಂದ ನಾವು ತಪ್ಪಿಸಿಕೊಳ್ಳು ಸಾಧ್ಯವಿಲ್ಲ.
ஒத்த சொற்கள் : ಗೇಲಿ, ಚುಚ್ಚು ಮಾತು, ವ್ಯಂಗ್ಯ
பிற மொழிகளில் மொழிபெயர்ப்பு :
परोक्ष रूप से किसी को सुनाने के लिए जोर से कोई व्यंग्यपूर्ण बात कहने की क्रिया।
वह अपने व्यंग्य करने की आदत से बाज नहीं आती।பொருள் : ಇಚ್ಚೆ ಮತ್ತು ಘಟಿಸಿದ ನಡುವೆ ಆಗವ ಆಸಂಬದ್ಧತೆ
எடுத்துக்காட்டு :
ಇಲ್ಲಿನ ವಿಡಂಬನೆ ಹೇಗೆ ಇರುತ್ತದೆ ಅಂದರೆ ನೆನ್ನೆಯ ಶ್ರೀಮಂತ ಇಂದು ಬೀದಿಗೆ ಬಿದ್ದು ಭಿಕ್ಷೆ ಬೇಡುತ್ತಿರುವರು
ஒத்த சொற்கள் : ಅನುಕರಣೆ, ಅಪಕೀರ್ತಿ, ಉಪಹಾಸ, ವಿಡಂಬನೆ
பிற மொழிகளில் மொழிபெயர்ப்பு :
A trope that involves incongruity between what is expected and what occurs.
ironyபொருள் : ಬೇರೆಯವರುನ್ನು ಅಪಹಾಸ್ಯ ಮಾಡುವ ಅಥವಾ ವಿನೋದ ಮಾಡುವ
எடுத்துக்காட்டு :
ನಾನು ಪರಿಹಾಸ ಮಾಡುವ ಜನರಿಂದ ದೂರ ಇರುತ್ತೇನೆ.
ஒத்த சொற்கள் : ಅಣಕಿಸುವ, ಉಪಹಾಸ್ಯ, ವಿನೋದ ಮಾಡುವ
பிற மொழிகளில் மொழிபெயர்ப்பு :
दूसरों की खिल्ली या दिल्लगी उड़ानेवाला।
मैं उपहासी लोगों से दूर ही रहती हूँ।