பொருள் : ಪರೀಕ್ಷೆಯ ಕೆಲಸವನ್ನು ಮಾಡುವ ಪ್ರಕ್ರಿಯೆ
எடுத்துக்காட்டு :
ಹದಿನೈದು ಜನರನ್ನು ಪರೀಕ್ಷೆ ಮಾಡಲಾಯಿತು.
ஒத்த சொற்கள் : ಶೋಧನೆ ಮಾಡು
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರ ಯೋಗ್ಯತೆ ಅಥವಾ ಜ್ಞಾನ ಕಂಡು ಹಿಡಿಯಲು ಅವರನ್ನು ಪ್ರಶ್ನೆ ಕೇಳಿ ಅದರ ಆಧಾರದ ಮೇಲೆ ಅವರು ಉತ್ತೀರ್ಣ ಅಥವಾ ಅನುತೀರ್ಣವಾಗುವ ಪ್ರಕ್ರಿಯೆ
எடுத்துக்காட்டு :
ಅಧ್ಯಾಪಕರು ಗಣಿತದ ಪರೀಕ್ಷೆಯನ್ನು ಮಾಡುತ್ತಿದ್ದಾರೆ.
பிற மொழிகளில் மொழிபெயர்ப்பு :
किसी की योग्यता या ज्ञान को परखने के लिए उससे प्रश्न पूछना जिसके आधार पर उसको उत्तीर्ण या अनुत्तीर्ण किया जा सके।
अध्यापक गणित की परीक्षा ले रहे हैं।பொருள் : ಯೋಗ್ಯತೆ, ವಿಶೇಷತೆ, ಸಾಮರ್ಥ್ಯ ಗುಣ ಮುಂತಾದವುಗಳನ್ನು ತಿಳಿದುಕೊಳ್ಳಲು ಮಾಡುವ ಕೆಲಸ ಅಥವಾ ಆ ತರಹದ ಕ್ರಿಯೆ
எடுத்துக்காட்டு :
ಅಕ್ಕಸಾಲಿಗನು ಬಂಗಾರವನ್ನು ಒರೆಗಚ್ಚಿ ಪರೀಕ್ಷೆ ಮಾಡಿ ಶುದ್ಧ ಬಂಗಾರವನ್ನು ಗುರುತಿಸಿದನು.
ஒத்த சொற்கள் : ಒರೆಗಚ್ಚಿ ನೋಡು, ಒರೆಗಚ್ಚು, ಪರೀಕ್ಷಿಸಿ ನೋಡು, ಪರೀಕ್ಷೆ-ಮಾಡು
பிற மொழிகளில் மொழிபெயர்ப்பு :
योग्यता, विशेषता, सामर्थ्य, गुण आदि जानने के लिए शोध संबंधी कार्य करना या कुछ विशेष काम करना।
सोनार सोने की शुद्धता परखता है।பொருள் : ಯಾವದೋ ಒಂದನ್ನು ಪರೀಕ್ಷೆ ಅಥವಾ ಪ್ರತೀಕ್ಷೆ ಮಾಡುವ ಪ್ರಕ್ರಿಯೆ
எடுத்துக்காட்டு :
ನಿಮಗೆ ಬಂದಿರುವ ರೋಗವನ್ನು ವ್ಯದ್ಯರ ಬಳಿ ಪರೀಕ್ಷೆ ಮಾಡಿಸಿದ್ದೀರ?
ஒத்த சொற்கள் : ತಪಾಸಣೆ ಮಾಡು, ತೋರಿಸು
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ಪರೀಕ್ಷೆಯನ್ನು ಎದುರಿಸುವ ಪ್ರಕ್ರಿಯೆ
எடுத்துக்காட்டு :
ಮೊದಲು ನೀವು ಒಬ್ಬ ಒಳ್ಳೆಯ ವೈದ್ಯರ ಬಳಿ ಹೋಗಿ ನಿಮ್ಮ ಪರೀಕ್ಷೆ ಮಾಡಿಸಿಕೊಳ್ಳಿ.
ஒத்த சொற்கள் : ತಪಾಸಣೆ ಮಾಡು
பிற மொழிகளில் மொழிபெயர்ப்பு :
* किसी परीक्षण से गुजरना।
पहले आप किसी अच्छे चिकित्सक से अच्छी तरह से अपना परीक्षण कराइए।பொருள் : ಚಿಕಿತ್ಸೆ ನೀಡುವ ಮೂಲಕ ಯಾರೋ ಒಬ್ಬರಿಗೆ ರೋಗ ಇದೆಯೆ ಇಲ್ಲವೇ ಎಂದು ನೋಡುವುದು ಮತ್ತು ಇದ್ದರೆ ಅದಕ್ಕೆ ಕಾರಣ ಹುಡುಕುವ ಪ್ರಕ್ರಿಯೆ
எடுத்துக்காட்டு :
ಮಲಗಿಕೊಂಡಿರುವ ರೋಗಿಯನ್ನು ವೈದ್ಯರು ಪರೀಕ್ಷೆ ಮಾಡುತ್ತಿದ್ದಾರೆ.
பிற மொழிகளில் மொழிபெயர்ப்பு :
பொருள் : ಪೂರ್ಣ ವಿಚಾರ ಅಥವಾ ಪರೀಕ್ಷೆ-ಪರಿಶೀಲನೆ ಮಾಡುವುದಕ್ಕೆ ಯಾವುದಾದರು ವಸ್ತು ಅಥವಾ ಅಭಿಪ್ರಾಯಗಳನ್ನು ಒಳ್ಳೆಯ ರೀತಿಯಲ್ಲಿ ನೋಡುವುದು
எடுத்துக்காட்டு :
ಈ ಸಂಸ್ಥೆ ನಮ್ಮ ಉತ್ಪಾದಿತ ವಸ್ತುಗಳನ್ನು ವಿಮರ್ಶೆ ಮಾಡುತ್ತಿದೆ.
ஒத்த சொற்கள் : ಪರಿಶೋಧನೆ ಮಾಡು, ವಿಮರ್ಶೆ ಮಾಡು, ಸಮೀಕ್ಷೆ ಮಾಡು
பிற மொழிகளில் மொழிபெயர்ப்பு :
छान-बीन या जाँच-पड़ताल करने के लिए कोई वस्तु या बात अच्छी तरह देखना।
यह संस्था अपनी उत्पादित वस्तुओं की समीक्षा कर रही है।பொருள் : ಎಲ್ಲಾ ಕೆಲಸ ಸರಿಯಾಗಿ ನಡೆಯುತ್ತದೆಯೊ ಇಲ್ಲವೊ ಎಂದು ನೋಡುವ ಪ್ರಕ್ರಿಯೆ
எடுத்துக்காட்டு :
ನಮ್ಮ ಈ ಕೆಲಸವನ್ನು ಒಬ್ಬ ಭಾಷಾವಿಜ್ಞಾನಿ ಪರೀಕ್ಷೆ ಮಾಡುತ್ತಿದ್ದಾರೆ.
ஒத்த சொற்கள் : ಪರೀಕ್ಷಿಸು
பிற மொழிகளில் மொழிபெயர்ப்பு :
Examine carefully for accuracy with the intent of verification.
Audit accounts and tax returns.பொருள் : ವಿಶೇಷವಾಗಿ ಯಾವುದೇ ರೋಗದ ಕಾರಣವನ್ನು ತಿಳಿಯಲು ಯಾರೋ ಒಬ್ಬರ ಶರೀರದಿಂದ ರಕ್ತ ತೆಗೆದು ಅದಕ್ಕೆ ರಾಸಾಯನಿಕ ಮಿಶ್ರ ಮಾಡಿ ಅದನ್ನು ಯಂತ್ರದೊಳಗೆ ಇಟ್ಟು ಪರೀಕ್ಷೆ ಮಾಡುವ ಪ್ರಕ್ರಿಯೆ
எடுத்துக்காட்டு :
ಚಿಕಿತ್ಸಕರು ಪ್ರಯೋಗಾಲಯದಲ್ಲಿ ರಕ್ತವನ್ನು ಪರೀಕ್ಷೆ ಮಾಡುತ್ತಿದ್ದಾರೆ.
பிற மொழிகளில் மொழிபெயர்ப்பு :