பொருள் : ಪರ್ವತ ಸಂಬಂಧಿಯಾದ ಅಥವಾ ಪರ್ವತದ
எடுத்துக்காட்டு :
ಅವರು ಪರ್ವತ ಪ್ರದೇಶದಲ್ಲಿ ವಾಸಿಸುತ್ತಾರೆ.
ஒத்த சொற்கள் : ಗುಡ್ಡದ, ಪರ್ವತಕ್ಕೆ ಸಂಬಂಧಿಸಿದ, ಪರ್ವತಕ್ಕೆ ಸಂಬಂಧಿಸಿದಂತ, ಪರ್ವತಕ್ಕೆ ಸಂಬಂಧಿಸಿದಂತಹ, ಪರ್ವತದ
பிற மொழிகளில் மொழிபெயர்ப்பு :
பொருள் : ಪರ್ವತದಲ್ಲಿಯ ಅಥವಾ ಪರ್ವತ ಪ್ರದೇಶದಲ್ಲಿ ಸಿಗುವಂತಹ
எடுத்துக்காட்டு :
ಅವನು ಪರ್ವತದಲ್ಲಿರುವ ವೃಕ್ಷಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತಿದ್ದಾನೆ.
ஒத்த சொற்கள் : ಪರ್ವತದಲ್ಲಿರುವ, ಪರ್ವತದಲ್ಲಿರುವಂತ, ಪರ್ವತದಲ್ಲಿರುವಂತಹ
பிற மொழிகளில் மொழிபெயர்ப்பு :