பொருள் : ದೇವರು, ಗುರುಗಳು, ರಾಜರು ಮುಂತಾದವರನ್ನು ಕೂರಿಸಿ ಇಬ್ಬರು ಅಥವಾ ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾದನ
எடுத்துக்காட்டு :
ರಾಜನು ಪಲ್ಲಕ್ಕಿಯಲ್ಲಿ ಕುಳಿತು ನಗರ ಸಂಚಾರಕ್ಕಾಗಿ ಹೋಗಿದ್ದಾರೆ.
பிற மொழிகளில் மொழிபெயர்ப்பு :
பொருள் : ಹೆಂಗಸರು ಕುಳಿತುಕೊಳ್ಳಬಹುದಾದ ಒಂದು ದೊಡ್ಡ ಪಲ್ಲಕ್ಕಿ ಹೊತ್ತುಕೊಂಡು ಓಡುವರು
எடுத்துக்காட்டு :
ಪಲ್ಲಕ್ಕಿ ಹೊರುವವನು ಪಲ್ಲಕ್ಕಿಯನ್ನು ತೋಟದಲ್ಲಿ ಇಟ್ಟು ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.
பிற மொழிகளில் மொழிபெயர்ப்பு :
स्त्रियों के बैठने की बड़ी डोली जिसे कहार ढोते हैं।
कहार डोले को बगीचे में रखकर आराम कर रहे हैं।