பொருள் : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
எடுத்துக்காட்டு :
ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
பிற மொழிகளில் மொழிபெயர்ப்பு :
The part of the leg of a human being below the ankle joint.
His bare feet projected from his trousers.பொருள் : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ
எடுத்துக்காட்டு :
ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.
ஒத்த சொற்கள் : ಕಾಲು
பிற மொழிகளில் மொழிபெயர்ப்பு :
பொருள் : ಕಾಲಿನ ಕೆಳಗೆಯ ಭಾಗ ನೆಡೆಯುವಾಗ ಭೂಮಿಯ ಮೇಲೆ ಇರುತ್ತದೆ
எடுத்துக்காட்டு :
ಅವನ ಅಂಗಾಲಿಗೆ ಸೂಚಿಯು ಚುಚ್ಚಿಕೊಂಡಿದೆ.
ஒத்த சொற்கள் : ಅಂಗಾಲು, ಕಾಲಿನ ಅಡಿ, ಕಾಲಿನ ಆಧಾರ, ಕಾಲಿನ ಕೆಳಭಾಗ, ಪಾದದ ಅಡಿ, ಪಾದದ ಆಧಾರ, ಪಾದದ ಕೆಳಭಾಗ
பிற மொழிகளில் மொழிபெயர்ப்பு :
The underside of the foot.
soleபொருள் : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ
எடுத்துக்காட்டு :
ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.
பிற மொழிகளில் மொழிபெயர்ப்பு :
Text consisting of a row of words written across a page or computer screen.
The letter consisted of three short lines.பொருள் : ದೇವಿ-ದೇವರುಗಳ ಕಾಲಿಗೆ ಮಾಡಿರುವ ಪಾದುಕೆಯನ್ನು ಪೂಜೆ ಮಾಡುವರು
எடுத்துக்காட்டு :
ಈ ಪೂಜ ಮಂದಿರದಲ್ಲಿ ಹೆಚ್ಚಾಗಿ ದೇವರುಗಳ ಪಾದುಕೆಗಳು ಇಟ್ಟಿದ್ದಾರೆ.
ஒத்த சொற்கள் : ಪಾದುಕ
பிற மொழிகளில் மொழிபெயர்ப்பு :
देवी-देवताओं के पैरों के बनाये हुए वे चिह्न जिनकी पूजा की जाती है।
इस पूजाघर में अधिकांश देवताओं के पदक बने हुए हैं।