பொருள் : ಯಾವುದೋ ಒಂದರಲ್ಲಿ ಯಾವುದೇ ದೋಷ ವಿಲ್ಲವೊ
எடுத்துக்காட்டு :
ನನಗೆ ಇಂದಿನ ವರೆಗೂ ಪೂರ್ಣವಾಗಿ ನಿರ್ದೋಷಿ ವ್ಯಕ್ತಿಗಳು ಇನ್ನು ಸಿಕ್ಕಿಲ್ಲ.
ஒத்த சொற்கள் : ಅಕಳಂಕರಹಿತ, ಅಕಳಂಕಹೀನ, ಅಳಂಕ, ಕಳಂಕರಹಿತ, ಕಳಂಕವಿಲ್ಲದ, ಕಳಂಕಶೂನ್ಯ, ಕಳಂಕಹೀನ, ದೋಷರಹಿತ, ದೋಷಹೀನ, ನಿರ್ದೋಷಿ, ಪಾಪರಹತ ಪಾಪಹೀನ
பிற மொழிகளில் மொழிபெயர்ப்பு :
Free from discordant qualities.
pureபொருள் : ಎಲ್ಲಾ ಪಾಪಗಳಿಂದ ಮುಕ್ತನಾದಂತಹ
எடுத்துக்காட்டு :
ಭಗವಂತನ ನಿಜವಾದ ಭಕ್ತನು ಪಾಪಮುಕ್ತನಾಗುತ್ತಾನೆ.
ஒத்த சொற்கள் : ಪಾಪಮುಕ್ತ, ಪಾಪಮುಕ್ತವಾದ, ಪಾಪಮುಕ್ತವಾದಂತ, ಪಾಪಮುಕ್ತವಾದಂತಹ, ಪಾಪಶೂನ್ಯವಾದ, ಪಾಪಶೂನ್ಯವಾದಂತ, ಪಾಪಶೂನ್ಯವಾದಂತಹ
பிற மொழிகளில் மொழிபெயர்ப்பு :