பொருள் : ಯಾರನ್ನಾದರೂ ಯಾವುದನ್ನಾದರೂ ಕಷ್ಟದಿಂದ ಸಂಕಷ್ಟದಿಂದ ಅಥವಾ ಅಪಾಯದಿಂದ ಹೊರಬರುವಂತೆ ಸಹಾಯ ಮಾಡುವಿಕೆ
எடுத்துக்காட்டு :
ಅವರು ನನ್ನ ಕಷ್ಟದಿಂದ ಪಾರುಮಾಡಿ ನನ್ನ ಪಾಲಿಗೆ ದೇವರೆ ಆಗಿದ್ದಾರೆ.
ஒத்த சொற்கள் : ಬಿಡುಗಡೆಗೊಳಿಸು, ವಿಮೋಚನೆ ಮಾಡಿಸು
பிற மொழிகளில் மொழிபெயர்ப்பு :
Recovery or preservation from loss or danger.
Work is the deliverance of mankind.பொருள் : ರಕ್ಷಿಸುವ ಕ್ರಿಯೆ
எடுத்துக்காட்டு :
ಈಶ್ವರನ ಹತ್ತಿರ ರಕ್ಷಿಸುವ ಸಾಧನಗಳಿವೆ.
ஒத்த சொற்கள் : ಉಳಿಸು, ಕಾಪಾಡು, ರಕ್ಷಿಸು
பிற மொழிகளில் மொழிபெயர்ப்பு :
Recovery or preservation from loss or danger.
Work is the deliverance of mankind.பொருள் : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ
எடுத்துக்காட்டு :
ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
ஒத்த சொற்கள் : ಕಾಪಾಡು, ಪಾರು ಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು
பிற மொழிகளில் மொழிபெயர்ப்பு :
कष्ट या संकट से किसी को उबारना या मुक्त करना।
इस मुसीबत से आपने ही मुझे तारा है, मैं आपका बहुत आभारी हूँ।