பொருள் : ಊಟ, ವಸತಿ, ಬಟ್ಟೆ ಇತ್ಯಾದಿಗಳನ್ನು ಕೊಟ್ಟು ಆದರಿಸುವ ಕ್ರಿಯೆ
எடுத்துக்காட்டு :
ಮಕ್ಕಳನ್ನು ಪೋಷಿಸುವುದು ತಂದೆ-ತಾಯಿಯರ ಕರ್ತವ್ಯ.
ஒத்த சொற்கள் : ಪೋಷಿಸು
பிற மொழிகளில் மொழிபெயர்ப்பு :
பொருள் : ಊಟ, ಬಟ್ಟೆ ಮುಂತಾದವುಗಳನ್ನು ಕೊಟ್ಟು ಜೀವನವನ್ನು ರಕ್ಷಣೆ ಮಾಡುವುದು
எடுத்துக்காட்டு :
ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಯೋಗ್ಯತೆಗೆ ಅನುಸಾರವಾಗಿ, ಮಕ್ಕಳನು ಪಾಲನೆ ಪೋಷಣೆ ಮಾಡುತ್ತಾರೆ.
ஒத்த சொற்கள் : ಪೋಷಿಸು, ಸಲಹು, ಸಾಕು
பிற மொழிகளில் மொழிபெயர்ப்பு :
भोजन, वस्त्र आदि देकर जीवन रक्षा करना।
हर माँ-बाप अपनी हैसियत के अनुसार,अपने बच्चों को पालते हैं।