பொருள் : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು
எடுத்துக்காட்டு :
ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.
பிற மொழிகளில் மொழிபெயர்ப்பு :
किसी वस्तु आदि के कई भाग करना।
चोरों ने चोरी का माल बाँटा।பொருள் : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ
எடுத்துக்காட்டு :
ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.
ஒத்த சொற்கள் : ವಿತರಣೆ, ವಿಭಾಗ ಮಾಡು, ಹಂಚಿಕೊಡು, ಹಂಚು
பிற மொழிகளில் மொழிபெயர்ப்பு :
Administer or bestow, as in small portions.
Administer critical remarks to everyone present.பொருள் : ಸಮೂಹಿಕ ರೂಪದಲ್ಲಿ ಇಡು ಅಥವಾ ಉಪಯೋಗ ಮಾಡುವ ಪ್ರಕ್ರಿಯೆ
எடுத்துக்காட்டு :
ಒಂದು ದೊಡ್ಡ ಗಡಿ ರೇಖೆಯು ಭಾರತ ಮತ್ತು ಪಾಕಿಸ್ತಾನವನ್ನು ಭಾಗ ಮಾಡುತ್ತದೆ .
ஒத்த சொற்கள் : ಭಾಗ ಮಾಡು
பிற மொழிகளில் மொழிபெயர்ப்பு :