பொருள் : ಬೇಯಿಸಿರುವ ಅನ್ನ ಅಥವಾ ಅಕ್ಕಿ ಹಿಟ್ಟು ಮುಂತಾದವುಗಳನ್ನು ಉಂಡೆಯಾಕಾರ ಮಾಡಿ ತಿಥಿಗಳಲ್ಲಿ ಪಿತೃಗಳ ಹೆಸರನ್ನು ಹೇಳಿ ಅದನ್ನು ನೀಡುತ್ತಾರೆ
எடுத்துக்காட்டு :
ಅವನು ತನ್ನ ಪಿತೃಗಳ ಹೆಸರಿನಲ್ಲಿ ಪಿಂಡವನ್ನು ಮಾಡಿ ಅದನ್ನು ಕಾಗೆಗಳಿಗೆ ತಿನ್ನಲು ಮನೆಯ ಮೇಲೆ ಇಟ್ಟ.
ஒத்த சொற்கள் : ಶ್ರಾದ್ಧದ ಪಿಂಡ
பிற மொழிகளில் மொழிபெயர்ப்பு :
पके हुए अन्न या उसके चूर्ण आदि का गोल लौंदा जो श्राद्ध में पितरों के नाम पर दिया जाता है।
उसने पितरों के लिए पिंड बनाकर कौओं के खाने के लिए रख दिया।