பொருள் : ಯಾವುದೋ ದ್ರವವನ್ನು ಒಳಕ್ಕೆ ಎಳೆದುಕೊಂಡು ತರುವಾಯ ಅದನ್ನು ಸೂಕ್ಷ್ಮ ಧಾರೆಯಾಗಿ ಕೊಳವೆಯ ಮೂಲಕ ಹೊರಕ್ಕೆ ಬಿಡುಲು ಲೋಹ ಅಥವಾ ಕಂಚಿನಿಂದ ಮಾಡಿರುವ ಸಾಧನವನ್ನು ಬಳಸುವರು
எடுத்துக்காட்டு :
ಮಕ್ಕಳು ಚಿಮ್ಮುಗೋವಿಯನ್ನು ಹಿಡಿದುಕೊಂಡು ಹೋಲಿ ಆಡಲು ಹೊರಟರು.
ஒத்த சொற்கள் : ಚಿಮ್ಮುಗೋವಿ, ಜೀಕಳಿ, ಜೀರ್ಕೊಳವೆ, ಶೃಂಗಕ
பிற மொழிகளில் மொழிபெயர்ப்பு :
लाख या काँच का बना वह पोला गोला जिसमें अबीर या गुलाल भर कर एक दूसरे पर फेंकते हैं।
बच्चे कुमकुमा ले कर होली खेलने निकल पड़े।பொருள் : ಬಣ್ಣ ಮೊದಲಾದವನ್ನು ಸಿಂಪಡಿಸಲು ಕೋವಿಯ,ಬಂದೂಕಿನ ಆಕಾರವುಳ್ಳ ಸಿಂಪಡಿಸುವ ಸಾದನ
எடுத்துக்காட்டு :
ಹೋಳಿ ಹಬ್ಬದ ದಿನ ಮಕ್ಕಳು ಪಿಚಕಾರಿಯಿಂದ ಬಣ್ಣ ಸಿಂಪಡಿಸಿ ಆಡುತ್ತಿದ್ದಾರೆ.
ஒத்த சொற்கள் : ತುಂತುರುಕೋವಿ, ಸೇಚನಬಂದೂಕು
பிற மொழிகளில் மொழிபெயர்ப்பு :
An applicator resembling a gun for applying liquid substances (as paint) in the form of a spray.
spray gun