பொருள் : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು
எடுத்துக்காட்டு :
ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು
ஒத்த சொற்கள் : ತಂತ್ರ, ಸಂಚು, ಹೊಂಚು
பிற மொழிகளில் மொழிபெயர்ப்பு :
The act of concealing yourself and lying in wait to attack by surprise.
ambuscade, ambush, lying in wait, trapபொருள் : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು
எடுத்துக்காட்டு :
ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.
பிற மொழிகளில் மொழிபெயர்ப்பு :
பொருள் : ಮೋಸದಿಂದ ರಚಿಸಿರುವುದು
எடுத்துக்காட்டு :
ಚಕ್ರ-ವ್ಯೂಹವನ್ನು ರಚಿಸಿದ್ದು ಒಂದು ಷಟ್ ಯಂತ್ರವಾಗಿತ್ತು.
ஒத்த சொற்கள் : ಒಳಸಂಚು, ಷಟ್ - ಯಂತ್ರ, ಷಟ್ ಯಂತ್ರ, ಷಡ್ಯಂತ್ರ
பிற மொழிகளில் மொழிபெயர்ப்பு :