பொருள் : ಕೂರಲು ಅನುವಾಗುವಂತೆ ತಯಾರು ಮಾಡಲಾದ ಒಂದು ವಸ್ತು ಅಥವಾ ಸ್ಥಳ
எடுத்துக்காட்டு :
ಗುರೂಜಿಯವರು ಆಸನದಲ್ಲಿ ಆಸೀನರಾಗಿ ಪ್ರವಚನವನ್ನು ಆರಂಭಿಸಿದರು.
ஒத்த சொற்கள் : ಆಸನ
பிற மொழிகளில் மொழிபெயர்ப்பு :
वह वस्तु जिस पर बैठा जाता हो।
गुरुजी के स्वागत में बच्चे अपना आसन छोड़कर खड़े हो गये।பொருள் : ಉದ್ಯೋಗಿ, ವ್ಯಾಪಾರಿ ಮೊದಲಾದವರು ಕುಳಿತುಕೊಳ್ಳುವ ಆಸನ
எடுத்துக்காட்டு :
ಅಂಗಡಿಯ ಮಾಲೀಕನು ಪೀಠದ ಮೇಲೆ ಕುಳಿತು ಸಾಮಾನಿನ ಚೀಟಿಯನ್ನು ಬರೆಯುತ್ತಿದ್ದಾನೆ.
ஒத்த சொற்கள் : ಆಸನ
பிற மொழிகளில் மொழிபெயர்ப்பு :
व्यवसायी, दुकानदार आदि के बैठने का आसन।
दुकानदार गद्दी पर बैठकर सामानों की सूची तैयार कर रहा था।A soft bag filled with air or a mass of padding such as feathers or foam rubber etc..
cushionபொருள் : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
எடுத்துக்காட்டு :
ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
ஒத்த சொற்கள் : ಆಸನ, ಕೂಡ್ರುವ ಮಣೆ, ಮಣೆ, ಹಲಿಗೆ
பிற மொழிகளில் மொழிபெயர்ப்பு :
பொருள் : ಚಿಕ್ಕ ಪೀಠ
எடுத்துக்காட்டு :
ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.
ஒத்த சொற்கள் : ಕೂಡ್ರುವ ಮಣೆ, ಮಣೆ
பிற மொழிகளில் மொழிபெயர்ப்பு :