பொருள் : ಯಾವುದೇ ಪದಾರ್ಥ ಇತ್ಯಾದಿ ಮುರಿದು ಅಥವಾ ಪುಡಿ ಮಾಡಿ ಸಣ್ಣ ಸಣ್ಣ ಉಂಡೆ ಮಾಡುವರು
எடுத்துக்காட்டு :
ಒಂದು ಬಟ್ಟಲಿಗೆ ಬಿಸ್ಕತ್ ಪುಡಿ, ಸಕ್ಕರೆ ಮತ್ತು 10 ಗ್ರಾಮ್ ಕೋಕೋ ಪೌಡರ್ ಹಾಕಿ ಕೂಡಿಸುವುದು.
பிற மொழிகளில் மொழிபெயர்ப்பு :
किसी पदार्थ आदि का टूट कर या तोड़कर बना हुआ छोटा छोटा टुकड़ा।
एक प्याले में बिस्किट का चूरा,शक्कर और ५० ग्राम कोको पावडर मिलाइए।Small piece of e.g. bread or cake.
crumbபொருள் : ಯಾವುದಾದರು ವಸ್ತುವನ್ನು ಕುಟ್ಟಿ ಅಥವಾ ಕುಟ್ಟುವುದರಿಂದ ಪ್ರಾಪ್ತಿಯಾಗುತ್ತದೆ
எடுத்துக்காட்டு :
ಮಕ್ಕಳು ಒಣಗಿದಂತಹ ಎಲೆಗಳನ್ನು ಕುಟ್ಟಿ-ಕುಟ್ಟಿ ಪುಡಿ ಮಾಡುತ್ತಿದ್ದಾರೆ.
பிற மொழிகளில் மொழிபெயர்ப்பு :
பொருள் : ಯಾವುದಾದರು ಪದಾರ್ಥ ಮೊದಲಾದವುಗಳ ಮುರಿದ ಅಥವಾ ಪುಡಿಮಾಡಿದ ಅಥವಾ ಅರೆದ ನಯವಾದ ಚೂರು, ತುಂಡು
எடுத்துக்காட்டு :
ನಿಂಬೆಯ ಎಲೆಗಳನ್ನು ಒಣಗಿಸಿ ಅದರ ಪುಡಿ ಅಥವಾ ಚೂರ್ಣವನ್ನು ಮಾಡಿ ಗಾಯದ ಮೇಲೆ ಹಚ್ಚುತ್ತಾರೆ.
பிற மொழிகளில் மொழிபெயர்ப்பு :
A solid substance in the form of tiny loose particles. A solid that has been pulverized.
powder, pulverisation, pulverization