பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಪುರಾಣ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಪುರಾಣ   ನಾಮಪದ

பொருள் : ಹಿಂದೂಗಳ ಹದಿನೆಂಟು ಆಖ್ಯಾನವರ್ಣನೆ ಅಥವಾ ಧರ್ಮಗ್ರಂಥದಲ್ಲಿ ಸೃಷ್ಠಿಯ ಉತ್ಪತ್ತಿ, ಲಯ ಮತ್ತು ಪ್ರಾಚೀನ ಋಷಿಗಳು ಮತ್ತು ರಾಜವಂಶ ಮೊದಲಾದವುಗಳ ವೃತ್ತಾಂತ ಮತ್ತು ದೇವ-ದೇವತೆಗಳ, ಪುಣ್ಯಕ್ಷೇತ್ರಗಳ ಮಹಾತ್ಮೆಗಳು ಇರುವಂತಹ

எடுத்துக்காட்டு : ಪುರಾಣ ಹಿಂದೂಗಳ ಪ್ರಾಚೀನ ಧರ್ಮಗ್ರಂಥ.


பிற மொழிகளில் மொழிபெயர்ப்பு :

हिंदुओं के वे अठारह धार्मिक आख्यान या धर्मग्रंथ जिनमें सृष्टि की उत्पत्ति,लय और प्राचीन ऋषियों तथा राजवंशों आदि के वृत्तांत और देवी-देवताओं,तीर्थों के माहात्म्य हैं।

पुराण हिन्दुओं के प्राचीन धर्मग्रंथ हैं।
पुराण

A body of 18 works written between the first and 11th centuries and incorporating legends and speculative histories of the universe and myths and customary observances.

purana

பொருள் : ಸಾಮಾನ್ಯವಾಗಿ ಅತಿಮಾನುಷ ಅಥವಾ ಕಲ್ಪಿತ ವ್ಯಕ್ತಿಗಳು, ಮೊದಲಾದವರನ್ನು ಪ್ರಾಕೃತಿಯ ಅಥವಾ ಸಾಮಾಜಿಕ ವಿದ್ಯಮಾನಗಳು ಮೊದಲಾದವುಗಳ ವಿಷಯದಲ್ಲಿ ಜನಸಾಮಾನ್ಯರ ಭಾವನೆಗಳನ್ನೂ ಒಳಗೊಂಡ ಸಾಂಪ್ರದಾಯಿಕ ಕತೆ

எடுத்துக்காட்டு : ಒಬ್ಬ ಪುರಾಣ ಹೇಳುವುದರಲ್ಲಿ ತುಂಬಾ ಆಸಕ್ತನಾಗಿದ್ದ

ஒத்த சொற்கள் : ಕಥನ


பிற மொழிகளில் மொழிபெயர்ப்பு :

वह पारंपरिक कहानी जिसे इतिहास में भी जगह मिली हो।

वह मिथक पढ़ने में रुचि लेता है।
मिथक

A traditional story accepted as history. Serves to explain the world view of a people.

myth

பொருள் : ದೊಡ್ಡ ಪುಸ್ತಕ

எடுத்துக்காட்டு : ನನ್ನ ತಾತ ಬೆಳಗ್ಗೆ-ರಾತ್ರಿ ಪುರಾಣವನ್ನು ಓದುತ್ತಾರೆ.

ஒத்த சொற்கள் : ಕಂತೆ, ಕಾಗದದ ಕಟ್ಟು, ಕಾಗದದ-ಕಟ್ಟು, ದೊಡ್ಡ ಪುಸ್ತಕ, ದೊಡ್ಡ-ಪುಸ್ತಕ


பிற மொழிகளில் மொழிபெயர்ப்பு :

बड़ी पुस्तक।

दादाजी हर सुबह-शाम पोथा पढ़ते हैं।
पोथा

பொருள் : ಮನದ ತಗ್ಗು ಅಥವಾ ಯಾವುದಾದರು ವಾಸ್ತವಿಕವಾದ ಘಟನೆಗಳ ಆಧಾರದ ಮೇಲೆ ಪ್ರಸ್ತುತವಾಗುವ ಮೌಖಿಕವಾದ ಅಥವಾ ಲಿಖಿತ ರೂಪದ ವಿವರಣೆ ಅದರ ಮುಖ್ಯವಾದ ಉದ್ದೇಶ ಅಧ್ಯಯನಕಾರರಿಗೆ ಮನೋರಂಜನೆಯನ್ನು ನೀಡುವುದು, ಅವರಿಗೆ ಯಾವುದಾದರು ಶಿಕ್ಷೆಯನ್ನು ನೀಡುವುದು ಅಥವಾ ಯಾವುದಾದರು ವಸ್ತುಸ್ಥಿತಿಗಳ ಪರಿಚಯವನ್ನು ಮಾಡಿಕೊಡುವುದಾಗಿರುತ್ತದೆ

எடுத்துக்காட்டு : ಮುನ್ಷಿ ಪ್ರೇಮಚಂದರ ಕತೆಗಳು ಗ್ರಾಮೀಣ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಪರಿಚಯ ಮಾಡಿಸುತ್ತಾರೆ.

ஒத்த சொற்கள் : ಕತೆ, ಕಥೆ, ಕಲ್ಪಿತಮಾತು, ಧಾರ್ಮಿಕ ಉಪನ್ಯಾಸ, ಧಾರ್ಮಿಕ ಪ್ರವಚನ, ಮಾತು, ವೃತ್ತಾಂತ, ಸಂಗತಿ, ಸಣ್ಣಕತೆ, ಸುದ್ಧಿ, ಹೇಳಿಕೆ


பிற மொழிகளில் மொழிபெயர்ப்பு :

मन से गढ़ा हुआ या किसी वास्तविक घटना के आधार पर प्रस्तुत किया हुआ मौखिक या लिखित विवरण जिसका मुख्य उद्देश्य पाठकों का मनोरंजन करना, उन्हें कोई शिक्षा देना अथवा किसी वस्तु-स्थिति से परिचित कराना होता है।

मुंशी प्रेमचंद की कहानियाँ ग्रामीण परिवेश को अच्छी तरह से दर्शाती हैं।
अफसाना, अफ़साना, आख्यान, आख्यानक, कथा, कथा कृति, कथानक, कहानी, क़िस्सा, किस्सा, दास्तान, रवायत, रिवायत, स्टोरी