பொருள் : ಪುಷ್ಟಿ ಅಥವಾ ಗಟ್ಟಿಯಾಗುವ ಅವಸ್ಥೆ ಅಥವಾ ಕ್ರಿಯೆ
எடுத்துக்காட்டு :
ಆಹಾರವು ನಮ್ಮ ಶರೀರಕ್ಕೆ ಪೋಷಣೆಯನ್ನು ಒದಗಿಸುವುದು.
ஒத்த சொற்கள் : ಪೋಷಣೆ, ಪೌಷ್ಟಿಂಕಾಂಶ
பிற மொழிகளில் மொழிபெயர்ப்பு :
பொருள் : ಯಾವುದಾದರು ಕಥನ ಅಥವಾ ಪಕ್ಷವನ್ನು ಸರಿಪಡಿಸುವ ಕ್ರಿಯೆ
எடுத்துக்காட்டு :
ಇದುವರೆವಿಗೂ ಪ್ರಕೃತಿ ಸಂಬಂಧಿಯಾದ ವಾಸ್ತವಾಂಶದ ಪುಷ್ಟಿಯ ಬಗ್ಗೆ ಯಾವುದೇ ಬೆಳವಣಿಗೆಯಾಗಿಲ್ಲ.
ஒத்த சொற்கள் : ಪೋಷಣೆ, ವೃದ್ಧಿ, ಶಕ್ತಿ
பிற மொழிகளில் மொழிபெயர்ப்பு :
किसी कथन या पक्ष को ठीक बतलाने की क्रिया।
अभी तक प्रकृति संबंधी बहुत सारे तथ्यों की पुष्टि नहीं हो पाई है।