பொருள் : ಪೂರ್ಣವಾಗಿ
எடுத்துக்காட்டு :
ಬ್ಯಾಂಗನ್ ಬರ್ತ ಮಾಡಲು ಮೊದಲು ಬದನೆಕಾಯಿಯನ್ನು ಚನ್ನಾಗಿ ಬೇಯಿಸಬೇಕು.
ஒத்த சொற்கள் : ಚನ್ನಾಗಿ, ಪೂರ್ತಿಯಾಗಿ ಸಂಪೂರ್ಣವಾಗಿ
பிற மொழிகளில் மொழிபெயர்ப்பு :
பொருள் : ಯಾವುದರಲ್ಲೂ ಕಡಿಮೆಯಿಲ್ಲದ
எடுத்துக்காட்டு :
ಅವನಿಗೆ ತನ್ನ ಮಿತ್ರನ ಹಾಗೆ ಯಾವುದರಲ್ಲಿಯೂ ಕಡಿಮೆಯಿಲ್ಲದಂತೆ ಬೆಳೆಯುವ ಆಸೆಯಿದೆ.
ஒத்த சொற்கள் : ಕಡಿಮೆಯಿಲ್ಲದ, ಕಡಿಮೆಯಿಲ್ಲದಂತ, ಕಡಿಮೆಯಿಲ್ಲದಂತಹ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣಗೊಂಡ, ಪೂರ್ಣಗೊಂಡಂತ, ಪೂರ್ಣಗೊಂಡಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ
பிற மொழிகளில் மொழிபெயர்ப்பு :
பொருள் : ಒಂದರ ಬಗ್ಗೆ ಪೂರ್ಣವಾಗಿ ತಿಳಿದುಕೊಂಡಿರುವುದು
எடுத்துக்காட்டு :
ಮೋಹನನು ನನಗೆ ಚೆನ್ನಾಗಿ ಗೊತ್ತು.
ஒத்த சொற்கள் : ಚೆನ್ನಾಗಿ, ಪೂರ್ತಿಯಾಗಿ, ಸಂಪೂರ್ಣವಾಗಿ, ಸೊಗಸಾಗಿ
பிற மொழிகளில் மொழிபெயர்ப்பு :
பொருள் : ನಿಶ್ಚಯವಾಗಿ
எடுத்துக்காட்டு :
ಇವನು ಹೇಳಿದುದು ಪೂರ್ತಿ ಸುಳ್ಳು.
ஒத்த சொற்கள் : ಪೂರ್ತಿ, ಸಂಪೂರ್ಣವಾಗಿ
பிற மொழிகளில் மொழிபெயர்ப்பு :
पूरी तरह से या थोड़ी मात्रा में भी।
यह बात बिल्कुल झूठ है।