பொருள் : ದೇವತೆಗಳು ಮನುಷ್ಯರ ರೂಪ ಪಡೆದು ಭೂಮಿಯ ಮೇಲೆ ಜನ್ಮ ತಾಳುವ ಪ್ರಕ್ರಿಯೆ
எடுத்துக்காட்டு :
ಭೂಮಿಯ ಮೇಲೆ ಪಾಪ ಹೆಚ್ಚಾಗುತ್ತಾ ಹೋದಗ ಭಗವಂತನು ಅವತಾರವೆತ್ತುತ್ತಾನೆ.
ஒத்த சொற்கள் : ಅವತಾರ ವೆತ್ತು, ಭೂಮಿಗಿಳಿ
பிற மொழிகளில் மொழிபெயர்ப்பு :
देवता का मनुष्य आदि संसारी प्राणियों के रूप में धरती पर आना।
जब पृथ्वी पर पाप बढ़ जाता है तब भगवान अवतार लेते हैं।பொருள் : ಯಾವುದೇ ಪುಸ್ತಕ ಇತ್ಯಾದಿ ಪ್ರಕಟವಾಗಿ ಬರುವ ಪ್ರಕ್ರಿಯೆ
எடுத்துக்காட்டு :
ಅವಳು ರಚಿಸಿದ ಕವಿತೆಗಳ ಮತ್ತೊಂದು ಹೊಸ ಪುಸ್ತಕ ಪ್ರಕಟವಾಗಿದೆ.
பிற மொழிகளில் மொழிபெயர்ப்பு :
பொருள் : ಸಂಕೋಚ, ನಾಚಿಕೆ, ಅಂಜಿಕೆಯನ್ನು ಬಿಟ್ಟು ಧೈರ್ಯಾವಾಗಿ ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳುವಿಕೆ
எடுத்துக்காட்டு :
ನಾನು ಧೈರ್ಯದಿಂದ ಮಾತಾಡಿದೆ.
ஒத்த சொற்கள் : ತೆರೆದುಕೊ, ನಿರ್ಭಿಡೆಯಿಂದ ಮಾತಾಡು
பிற மொழிகளில் மொழிபெயர்ப்பு :
Talk freely and without inhibition.
open upபொருள் : ಮುಂದಿರುವ ಅಡ್ಡಿ ಅಥವಾ ಮೇಲಿನ ಆವರಣವನ್ನು ತೆಗೆಯುವುದು
எடுத்துக்காட்டு :
ಸಮಯವಾಗುತ್ತಿದ್ದ ಹಾಗೆಯೇ ನಾಟಕದ ಪರದೆಯು ತೆರೆಯಿತು.
ஒத்த சொற்கள் : ತೆರೆ
பிற மொழிகளில் மொழிபெயர்ப்பு :