பொருள் : ಮಾತಿನ ಮೂಲಕ ಅಥವಾ ಬರಹದ ಮೂಲಕ ಹೊರಹಾಕಲ್ಪಟ್ಟ ಯಾವುದೇ ಸಂಗತಿ ಅಥವಾ ವಿಷಯ
எடுத்துக்காட்டு :
ಅವರಿಂದ ಅಭಿವ್ಯಕ್ತವಾದ ನೋವು ತುಂಬಾ ದಿನ ಬಚ್ಚಿಟ್ಟುಕೊಂಡದ್ದು. ಪ್ರಕಟಿತ ನೋಟಿಸಿನಲ್ಲಿ ಎಲ್ಲವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.
ஒத்த சொற்கள் : ಅಭಿವ್ಯಕ್ತವಾದ, ಅಭಿವ್ಯಕ್ತವಾದಂತ, ಅಭಿವ್ಯಕ್ತವಾದಂತಹ, ಜಾಹಿರಾದ, ಜಾಹಿರಾದಂತ, ಜಾಹಿರಾದಂತಹ, ಪ್ರಕಟಗೊಂಡ, ಪ್ರಕಟಗೊಂಡಂತ, ಪ್ರಕಟಗೊಂಡಂತಹ, ಪ್ರಕಟಿತ, ಪ್ರಕಟಿತವಾದ, ಪ್ರಕಟಿತವಾದಂತ
பிற மொழிகளில் மொழிபெயர்ப்பு :
जिसका अभिव्यंजन हुआ हो या प्रकट किया हुआ।
अभिव्यक्त भाव को छुपाने की कोशिश क्यों कर रहे हो।