பொருள் : ಯಾವುದಾದರೂ ತನ್ನ ನಿಜ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವ ಗುಣ
எடுத்துக்காட்டு :
ಹುಣ್ಣಿಮೆಯ ದಿನ ಚಂದ್ರನು ಪ್ರಕಾಶಮಾನವಾದ ಬೆಳಕನ್ನು ಚೆಲ್ಲುತ್ತಾನೆ.
ஒத்த சொற்கள் : ಉಜ್ವಲ, ಬೆಳಗುವ, ಹೊಳೆಯುವ
பிற மொழிகளில் மொழிபெயர்ப்பு :
प्रकाश से भरा हुआ या प्रकाश से पूर्ण।
यह कमरा प्रकाशयुक्त है।Having lots of light either natural or artificial.
The room was bright and airy.பொருள் : ಯಾವುದೋ ಒಂದರ ಮೇಲೆ ಬೆಳಕು ಬೀಳುತ್ತಿರವ
எடுத்துக்காட்டு :
ಸೂರ್ಯನ ಕಿರಣದಿಂದ ಚಂದ್ರನು ಪ್ರಕಾಶಮಾನವಾಗಿ ಕಾಣುತ್ತಿದ್ದಾನೆ.
ஒத்த சொற்கள் : ಉಜ್ವಲವಾಗಿ
பிற மொழிகளில் மொழிபெயர்ப்பு :
Provided with artificial light.
Illuminated advertising.பொருள் : ಹೊಳೆಯುವಂತಹ
எடுத்துக்காட்டு :
ಆಕಾಶವು ಪ್ರಕಾಶಮಾನವಾಗಿದೆ.
ஒத்த சொற்கள் : ಪ್ರಕಾಶಮಾನ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ
பிற மொழிகளில் மொழிபெயர்ப்பு :
लगभग पारदर्शी या जिसमें से होकर प्रकाश जा सके।
आकाश पारभासी होता है।பொருள் : ಬೆಳಕಿನಿಂದ ಮಿನುಗುವ ಸಾಮರ್ಥ್ಯವನ್ನು ಹೊಂದಿರುವಂತಹ
எடுத்துக்காட்டு :
ಸೂರ್ಯ ಕಿರಿಣದಿಂದ ಸಮುದ್ರದ ನೀರು ಹೊಳೆಯುತ್ತಿತ್ತು.
ஒத்த சொற்கள் : ಪ್ರಕಾಶಿಯ, ಪ್ರಕಾಶಿಸುವ, ಹೋಳೆಯುವ
பிற மொழிகளில் மொழிபெயர்ப்பு :
பொருள் : ಯಾವುದೇ ವಸ್ತು ಸಂಗತಿಯು ತುಂಬಾ ಪ್ರಕಾಶಮಾನವಾಗಿರುವಿಕೆ
எடுத்துக்காட்டு :
ಹುಣ್ಣಿಮೆಯ ಚಂದ್ರ ಉಜ್ವಲವಾದ ಬೆಳದಿಂಗಳು ಚಲ್ಲಿದ್ದಾನೆ.
ஒத்த சொற்கள் : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ
பிற மொழிகளில் மொழிபெயர்ப்பு :
பொருள் : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ
எடுத்துக்காட்டு :
ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.
ஒத்த சொற்கள் : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ, ಪ್ರಕಾಶಿಸುವ, ಪ್ರಜ್ವಲ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವ, ಬೆಳಗುವಂತ, ಬೆಳಗುವಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ
பிற மொழிகளில் மொழிபெயர்ப்பு :
Emitting light during exposure to radiation from an external source.
fluorescent