பொருள் : ಕಣ್ಣುಗಳಿಗೆ ಮಿಂಚುವಂತಹ ಅಥವಾ ಚುಚ್ಚುವಂತಹ ಬೆಳಕು
எடுத்துக்காட்டு :
ಅವನು ಸೂರ್ಯನ ಪ್ರಕಾಶತೆಯನ್ನು ತಡೆಯುವುದಕ್ಕಾಗಿ ಕನ್ನಡಕವನ್ನು ಹಾಕಿಕೊಂಡಿದ್ದಾನೆ.
பிற மொழிகளில் மொழிபெயர்ப்பு :
பொருள் : ಪ್ರಕಾಶವನ್ನು ಉಂಟುಮಾಡುವ
எடுத்துக்காட்டு :
ವಜ್ರದಿಂದ ಮಾಡಿರುವಂತ ಆಭರಣ ಹೊಳೆಯುತ್ತಿದೆ.
ஒத்த சொற்கள் : ಹೊಳೆ
பிற மொழிகளில் மொழிபெயர்ப்பு :
பொருள் : ದೀಪ್ತಿ ಅಥವಾ ಪ್ರಕಾಶಯುಕ್ತವಾಗು
எடுத்துக்காட்டு :
ಸೂರ್ಯ ಕಿರಣಗಳು ಬೀಳುತ್ತಿದ್ದಾಗೆಯೇ ಭೂಮಿ ಪ್ರಕಾಶಗೊಳ್ಳುತ್ತದೆ.
ஒத்த சொற்கள் : ದೀಪ್ತಿಯಾಗು, ಪ್ರಕಾಶಗೊಳ್ಳು
பிற மொழிகளில் மொழிபெயர்ப்பு :
दीप्ति या प्रकाशयुक्त होना।
सूर्य की किरणें पड़ते ही पृथ्वी प्रकाशित होती है।Make lighter or brighter.
This lamp lightens the room a bit.பொருள் : ಯಾರೋ ಒಬ್ಬರ ಮುಂದೆ ಏಕಾಏಕಿ ಕೆಲವು ಕ್ಷಣಗಳ ವರೆಗೂ ಅಲ್ಲಿ ಉಪಸ್ಥಿತರಿದ್ದು ಮತ್ತು ಮರುಕ್ಷಣವೆ ಅಂತರ್ಧನನಾಗುವುದು ಅಥವಾ ಅಧೃಶ್ಯನಾಗುವುದು ಅವರ ಆಕಾರ, ಪ್ರಕಾರ, ರೂಪ-ಬಣ್ಣ ಇತ್ಯಾದಿ ಸರಿಯಾಗಿ ಮತ್ತು ಪೂರ್ಣವಾಗಿ ಕಾಣಿಸದ ಪ್ರಕ್ರಿಯೆ
எடுத்துக்காட்டு :
ಈ ದಟ್ಟವಾದ ಕಾಡಿನಲ್ಲಿ ಒಮ್ಮೊಮ್ಮೆ ಕಾಡು ಪ್ರಾಣಿಗಳು ಮಿಂಚುತ್ತದೆ.
ஒத்த சொற்கள் : ಮಿಂಚು, ಮಿರುಗು, ಹೊಳೆ
பிற மொழிகளில் மொழிபெயர்ப்பு :
किसी के सामने एकाएक कुछ क्षणों के लिए इस प्रकार उपस्थित होना और तुरंत ही अंतर्ध्यान या अदृश्य हो जाना कि उसके आकार-प्रकार, रूप-रंग आदि का ठीक और पूरा भान न हो पाये।
इस घने जंगल में कभी-कभी ही जंगली पशु झलकते हैं।பொருள் : ಅಕ್ಕಸಾಲಿಗ ಯಾವುದೇ ವಸ್ತುವನ್ನು ತಯಾರಿಸಿದ ನಂತರ ಅದನ್ನು ಹಲವಾರು ಕ್ಷಾರಗಳಲ್ಲಿ ತೊಳೆದು ಸುಂದರವಾಗಿ ಹಾಗೂ ಸ್ವಚ್ಚವಾಗಿ ಮಾಡುವ ಪ್ರಕ್ರಿಯೆ
எடுத்துக்காட்டு :
ಚಿನ್ನದ ಆಭರಣಗಳು ಫಳ-ಫಳ ಹೊಳೆಯುತ್ತಿತ್ತು.
ஒத்த சொற்கள் : ಹೊಳೆ
பிற மொழிகளில் மொழிபெயர்ப்பு :
பொருள் : ಹೊಳೆಯುವ ಪ್ರಕ್ರಿಯೆ
எடுத்துக்காட்டு :
ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.
ஒத்த சொற்கள் : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಬೆಳಗು, ಮಿಂಚು, ಮಿನುಗು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ
பிற மொழிகளில் மொழிபெயர்ப்பு :
शोभा से युक्त होना।
हिमालय भारत माँ के सिर पर मुकुट के रूप में शोभान्वित है।பொருள் : ಯಾವುದೋ ಒಂದು ವಸ್ತುವಿನ ಮೇಲಿರುವ ಕೊಳಕು ಇತ್ಯಾದಿ ಹೋದಾಗ ಸ್ವಚ್ಚಾಗಿ ಕಾಣುವ ಪ್ರಕ್ರಿಯೆ
எடுத்துக்காட்டு :
ಬೆಳ್ಳಿಯ ಪದಾರ್ಥಗಳನ್ನು ಹಲ್ಲು ಉಜ್ಜುವ ಪುಡಿಯಿಂದ ತೊಳೆದಾಗ ಅದು ಹೊಳೆಯುತ್ತಿದೆ.
ஒத்த சொற்கள் : ಹೊಳೆ
பிற மொழிகளில் மொழிபெயர்ப்பு :
ऊपर की मैल आदि हट जाने के कारण खरा या साफ होना।
चाँदी के गहनों को रीठा में डालकर उबालने से वह निखर जाता है।