பொருள் : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ
எடுத்துக்காட்டு :
ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.
ஒத்த சொற்கள் : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಏಳಿಗೆ, ಬೆಳವಣಿಗೆ, ವೃದ್ಧಿ
பிற மொழிகளில் மொழிபெயர்ப்பு :
High status importance owing to marked superiority.
A scholar of great eminence.பொருள் : ಮುಂದೆ ಚಲಿಸುವುದು
எடுத்துக்காட்டு :
ಓಟದ ಸ್ಪರ್ಧೆಯಲ್ಲಿ ರಾಮ ಇತರರಿಗಿಂತ ಮುನ್ನಡೆ ಸಾದಿಸಿದನು.
ஒத்த சொற்கள் : ಮುನ್ನಡೆ
பிற மொழிகளில் மொழிபெயர்ப்பு :
பொருள் : ಸಂಖ್ಯೆ, ಗುಣ, ನಿಜಸ್ಥಿತಿ ಇತ್ಯಾದಿ ಸ್ಥಿತಿಗಳಲ್ಲಿ ವಿಶೇಷವಾಗಿ ವೃದ್ಧಿಸುವ ಸ್ಥಿತಿ
எடுத்துக்காட்டு :
ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
ஒத்த சொற்கள் : ಅಭಿವೃದ್ಧಿ, ಬೆಳವಣಿಗೆ, ಮುನ್ನಡೆ, ವೃದ್ಧಿ
பிற மொழிகளில் மொழிபெயர்ப்பு :
संख्या, गुण, तथ्य आदि में विशेष वृद्धि करने की क्रिया या भाव।
धातुई तत्वों का परिवर्धन हुआ है।பொருள் : ಯಾರೋ ಒಬ್ಬರು ತನ್ನ ಅವಶ್ಯಕಥೆಗಳನ್ನು ಪೂರೈಸಿಕೊಳ್ಳಲು ಸಮರ್ಥರಾಗಿರುವ
எடுத்துக்காட்டு :
ಪ್ರಗತಿ ಪಥದಲ್ಲಿ ನಡೆಯುತ್ತಿರುವ ಭಾರತವನ್ನು ನೋಡಿದಾಗ ನಾವು ಬಲುಬೇಗ ಎಲ್ಲಾ ಕ್ಷೇತ್ರದಲ್ಲೂ ಉನ್ನತಿ ಸಾಧಿಸುತ್ತಿದ್ದೇವೆ ಎಂದು ಅನಿಸುತ್ತಿದೆ.
ஒத்த சொற்கள் : ಉನ್ನತಿ
பிற மொழிகளில் மொழிபெயர்ப்பு :
जो अपनी आवश्यकताओं की पूर्ति करने में समर्थ हो।
भारत की प्रगति को देखते हुए ऐसा लगता है कि हम बहुत ही जल्द हर क्षेत्र में आत्मनिर्भर हो जायेंगे।Able to provide for your own needs without help from others.
A self-sufficing economic unit.பொருள் : ಮುಂದೆ ಸಾಗುತ್ತಿರುವ
எடுத்துக்காட்டு :
ಈ ಶಿಕ್ಷಣದ ಸಂಸ್ಥೆಯು ಪ್ರಗತಿಯತ್ತಾ ಸಾಗುತ್ತಿದೆ.
ஒத்த சொற்கள் : ಉನ್ನತಿ
பிற மொழிகளில் மொழிபெயர்ப்பு :
Having the leading position or higher score in a contest.
He is ahead by a pawn.