பொருள் : ಯಾರಿಂದಲಾದರೂ ಯಾವುದರಿಂದಲಾದರೂ ಆದ ಅನ್ಯಾಯ ಅಥವಾ ಮೋಸಕ್ಕೆ ಪ್ರತಿಯಾಗಿ ಸಮಯ ಕಾದು ಅಂತಹದೇ ಮೋಸ ಅಥವಾ ಅನ್ಯಾಯವನ್ನು ಈ ಮುಂಚೆ ಮಾಡಿದವರಿಗೇ ಮಾಡುವುದು
எடுத்துக்காட்டு :
ಅವನು ಪ್ರತಿಕಾರಕ್ಕಾಗಿ ಕಾಯುತ್ತಿದ್ದಾನೆ.
ஒத்த சொற்கள் : ಮುಯ್ಯಿ, ಸೇಡುತೀರಿಕೆ, ಹಗೆ ತೀರಿಸಿಕೊಳ್ಳುವಿಕೆ
பிற மொழிகளில் மொழிபெயர்ப்பு :