பொருள் : ಬೇರೆಯ ವಸ್ತುವಿನ ಆಕಾರದ ಮಾದರಿಯಲ್ಲೇ ತಯಾರಿಸಿದ ಇನ್ನೊಂದು ವಸ್ತು
எடுத்துக்காட்டு :
ಈ ಬಾರಿಯ ವಸ್ತುಪ್ರದರ್ಶನದಲ್ಲಿ ತಾಜ್ ಮಹಲ್ನ ಪ್ರತಿಕೃತಿ ನೋಡಿದೆ.
ஒத்த சொற்கள் : ಪ್ರತಿರೂಪ
பிற மொழிகளில் மொழிபெயர்ப்பு :
பொருள் : ಕಟ್ಟಿಗೆ, ಹುಲ್ಲು, ಬಟ್ಟೆ ಮುಂತಾದವುಗಳಿಂದ ಮಾಡಿದ ಮನುಷ್ಯನ ಆಕಾರ
எடுத்துக்காட்டு :
ದಸರಾದ ಹತ್ತನೆ ದಿನದಂದು ರಾವಣನ ಪ್ರತಿಮೆಯನ್ನು ಸುಟ್ಟುಹಾಕುತ್ತಾರೆ
ஒத்த சொற்கள் : ಪುತ್ಥಳ್ಳಿ, ಪ್ರತಿಮೆ
பிற மொழிகளில் மொழிபெயர்ப்பு :
लकड़ी, घास, कपड़े आदि का बना हुआ मनुष्य आदि का आकार।
दशहरे के दिन रावण का पुतला जलाया जाता है।A figure representing the human form.
dummyபொருள் : ಆಕಾರ, ಪ್ರಕಾರ, ಗುಣ ಮೊದಲಾದವುಗಳಲ್ಲಿ ಸಮಾನವಾಗಿರುವುದು
எடுத்துக்காட்டு :
ಮೋಹನನು ನಮ್ಮ ತಂದೆಯ ಪ್ರತಿರೂಪಈ ಆಟದ ಸಾಮಾನು ಇನ್ನೊಂದು ಆಟದ ಸಾಮಾನಿನ ಪ್ರತಿರೂಪವಾಗಿದೆ.
ஒத்த சொற்கள் : ತತ್ ರೂಪ, ತದ್ ರೂಪು, ತದ್ರೂಪ, ನಕಲು ಚಿತ್ರ, ಪ್ರತಿರೂಪ
பிற மொழிகளில் மொழிபெயர்ப்பு :