பொருள் : ಯಾವುದೇ ಕೆಲಸದ ಪರಿಣಾಮವಾಗಿ ತತ್ ಕ್ಷಣವೇ ಉತ್ಪನ್ನವಾಗು ಶಾರೀರಿಕ ಪ್ರತಿಕ್ರಿಯೆ
எடுத்துக்காட்டு :
ಬಿಸಿ ಬಾಣಲಿ ಮೇಲೆ ಕೈ ಇಟ್ಟ ತಕ್ಷಣ ಕೈ ಹಿಂದಕ್ಕೆ ತೆಗೆದುಕೊಳ್ಳುವುದು, ಧೂಳು ಮುಂತಾದ ಕಣಗಳು ಮೂಗಿಗೆ ಹೋದಾಗ ಪಿಸರೆ ಕಟ್ಟುವುದು ಮುಂತಾದವು ಪ್ರತಿಯುತ್ಪನ್ನ ಪ್ರತಿಕ್ರಿಯೆ.
ஒத்த சொற்கள் : ಪ್ರತಿಯುತ್ಪನ್ನ
பிற மொழிகளில் மொழிபெயர்ப்பு :
किसी क्रिया के फलस्वरूप तत्क्षण उत्पन्न शारीरिक प्रतिक्रिया।
गरम तवे पर हाथ छू जाने पर हाथ का हटना, धूल आदि के कणों का नाक में चले जाने से छींक आना आदि प्रतिवर्ती क्रियाएँ हैं।An automatic instinctive unlearned reaction to a stimulus.
inborn reflex, innate reflex, instinctive reflex, physiological reaction, reflex, reflex action, reflex response, unconditioned reflexபொருள் : ಯಾವುದೇ ಕೆಲಸವು ವಿಪರೀತ ಅಥವಾ ವಿರುದ್ಧ ದಿಕ್ಕಿನಲ್ಲಿ ನಡೆಯುವ ಕ್ರಿಯೆ
எடுத்துக்காட்டு :
ಗುಂಡು ತಾಕಿತೆಂದು ಅವನು ಭಯದಿಂದ ಪ್ರತಿಕ್ರಿಯೆ ವ್ಯಕ್ತ ಪಡಿಸಿದ.
பிற மொழிகளில் மொழிபெயர்ப்பு :
किसी क्रिया के समान किन्तु विपरीत अथवा विरुद्ध दिशा में होने वाली क्रिया।
बंदूक चलाने पर लगने वाला झटका प्रतिक्रिया है।(mechanics) the equal and opposite force that is produced when any force is applied to a body.
Every action has an equal and opposite reaction.பொருள் : ಯಾವುದೇ ಪರಿಸ್ಥಿತಿ, ಪ್ರಚೋದನೆ, ಪ್ರಭಾವ, ವ್ಯಕ್ತಿ, ಘಟನೆ ಮೊದಲಾದವುಗಳಿಗೆ ತೋರಿಸುವ ಪ್ರತಿಯಾದ ವರ್ತನೆ ಅಥವಾ ಗುಣ
எடுத்துக்காட்டு :
ಈ ನಾಟಕಕ್ಕೆ ನೀರಸ ಪ್ರತಿಕ್ರಿಯೆ ಇತ್ತು.
ஒத்த சொற்கள் : ಪ್ರತಿಪರಿಣಾಮ, ಪ್ರತಿವರ್ತನೆ
பிற மொழிகளில் மொழிபெயர்ப்பு :
कोई क्रिया होने पर उसके विरोध में या परिणामस्वरूप दूसरी ओर होनेवाली क्रिया।
चोरी पकड़ी जाने के बाद बिना प्रतिक्रिया के उसने अपना अपराध स्वीकार कर लिया।