பொருள் : ಒಂದು ಪತ್ರದ ಮೇಲೆ ಯಾವುದೇ ಪ್ರಕಾರದ ಕಾರಾರು ಮತ್ತು ಅದರ ನಿಯಮಗಳು ಬರೆದಿರುವುದು
எடுத்துக்காட்டு :
ಎರಡು ದಳದವರು ಕಾರಾರು ಪತ್ರದ ಮೇಲೆ ಸಹಿ ಮಾಡಿದರು.
ஒத்த சொற்கள் : ಅನುಬಂಧ ಪತ್ರ, ಒಪ್ಪಂದದ ಪತ್ರ, ಒಪ್ಪಿಗೆ ಪತ್ರ, ಕಾರಾರಿನ ಪತ್ರ, ಕಾರಾರಿನ-ಪತ್ರ, ಕಾರಾರು ಪತ್ರ, ಪ್ರತಿಜ್ಞಾ ಪತ್ರ, ಪ್ರತಿಜ್ಞಾಪತ್ರ, ವಚನ-ಬದ್ಧಪತ್ರ
பிற மொழிகளில் மொழிபெயர்ப்பு :
वह पत्र जिसपर किसी प्रकार का इक़रार और उसकी शर्तें लिखी हों।
दोनों दलों ने इक़रारनामे पर हस्ताक्षर कर दिए हैं।A binding agreement between two or more persons that is enforceable by law.
contractபொருள் : ಸಾಧಾರಣ ವ್ಯಾಪಾರಕ್ಕಿಂತ ಭಿನ್ನವಾದ ಖರೀದಿಸುವ-ಮಾರುವ ಆ ಪ್ರಕಾರ ಅದು ಕೇವಲ ತೀಕ್ಷ್ಣ-ಮಂದ ವಿಚಾರದಿಂದ ಅತಿರಿಕ್ತವಾದ ಲಾಭವನ್ನು ಉಂಟು ಮಾಡುವುದಾಗಿರುತ್ತದೆ
எடுத்துக்காட்டு :
ಅರ್ಜುನನು ಕರಾರು ಪತ್ರದ ಮೇಲೆ ತುಂಬಾ ಹಣವನ್ನು ಹೂಡಿದನು.
ஒத்த சொற்கள் : ಕರಾರು ಪತ್ರ, ಕರಾರು-ಪತ್ರ, ಪ್ರತಿಜ್ಞಾ ಪತ್ರ
பிற மொழிகளில் மொழிபெயர்ப்பு :
साधारण व्यापार से भिन्न खरीद-बिक्री का वह प्रकार जो केवल तेज़ी-मंदी के विचार से अतिरिक्त लाभ करने के लिए होता है।
अर्जुन ने सट्टे में बहुत धन लगाया है।