பொருள் : ನಿರ್ಜನ ಪ್ರದೇಶದಲ್ಲಿ ಅಥವಾ ಗಲಾಟೆ ಇಲ್ಲದ ಸ್ಥಳದಲ್ಲಿ ಕೂಗಿದಾಗ ಮತ್ತೆ ಹಾಗೆ ಕೂಗಿದ ರೀತಿಯಲ್ಲಿ ಕೇಳಿಸುತ್ತದೆ
எடுத்துக்காட்டு :
ಬೆಟ್ಟದ ಮೇಲಿನಿಂದ ಕೂಗಿದಾಗ ಪ್ರತಿಧ್ವನಿ ಬರುತ್ತಿತ್ತು.
பிற மொழிகளில் மொழிபெயர்ப்பு :
निर्जन स्थानों में या सन्नाटे में आप से आप होने वाला शब्द।
साम का समय था और खंडहर में साँय-साँय हो रही थी।பொருள் : ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ
எடுத்துக்காட்டு :
ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.
ஒத்த சொற்கள் : ಝೇಂಕಾರ
பிற மொழிகளில் மொழிபெயர்ப்பு :
A vibration of large amplitude produced by a relatively small vibration near the same frequency of vibration as the natural frequency of the resonating system.
resonanceபொருள் : ಉತ್ಪತ್ತಿಯಾದ ಸ್ಥಳದಿಂದ ಚಲಿಸಿ ಯಾವುದಾದರೂ ವಸ್ತುವಿಗೆ ಹೊಡೆದು ಮತ್ತೆ ವಾಪಸ್ಸು ಬರುವ ಶಬ್ಧ
எடுத்துக்காட்டு :
ಕಣಿವೆಯಿಂದ ಹುಲಿಯ ಗರ್ಜನೆಯ ಪ್ರತಿಧ್ವನಿ ಕೇಳಿಬಂತು.
ஒத்த சொற்கள் : ಅನುರಣನ, ಮರುಧ್ವನಿ, ಮಾರುಲಿ, ಮಾರ್ಧನಿ
பிற மொழிகளில் மொழிபெயர்ப்பு :
वह ध्वनि या शब्द जो अपनी उत्पत्ति के स्थान से चलकर कहीं टकराता हुआ लौटे और फिर वहीं सुनाई पड़े।
कुएँ से शेर की प्रतिध्वनि सुनाई पड़ी।